Select Your Language

Notifications

webdunia
webdunia
webdunia
webdunia

ತಪ್ಪೋ ಒಪ್ಪೋ... ಆರ್ ಸಿಬಿ ಟ್ವೀಟ್ ನಲ್ಲಿ ಕನ್ನಡ ಕಂಡು ಟ್ವಿಟರಿಗರು ಖುಷ್!

webdunia
ಶುಕ್ರವಾರ, 14 ಫೆಬ್ರವರಿ 2020 (12:35 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಲೋಗೋ ಬದಲಾಯಿಸಿದ್ದು, ಟ್ವೀಟ್ ಮೂಲಕ ಪ್ರಕಟಿಸಿದೆ. ಇದಕ್ಕೆ ಅಭಿಮಾನಿಗಳೂ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.


ನಿನ್ನೆ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಿಂದ ಫೋಟೋ, ಲೋಗೋ ಕಿತ್ತು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಸ್ವತಃ ನಾಯಕ ವಿರಾಟ್ ಕೊಹ್ಲಿ ನನಗೆ ಈ ವಿಚಾರವನ್ನು ಹೇಳಿಯೇ ಇಲ್ಲ ಎಂದು ಟ್ವಿಟರ್ ನಲ್ಲಿ ಆಘಾತ ವ್ಯಕ್ತಪಡಿಸಿದ್ದರು.

ಇಂದು ಹೊಸ ಲೋಗೋ ಜತೆಗೆ ಟ್ವೀಟ್ ಮಾಡಿರುವ ಆರ್ ಸಿಬಿ ಕನ್ನಡದಲ್ಲಿ ಕವನವನ್ನೂ ಪ್ರಕಟಿಸಿದೆ. ಆದರೆ ಈ ಕನ್ನಡ ಸಾಲಿನಲ್ಲಿ ಸಾಕಷ್ಟು ಅಕ್ಷರ ತಪ್ಪುಗಳಿದ್ದು, ಯಾವ ಪದಕ್ಕೂ ದೀರ್ಘಾಕಾರ ಬಳಕೆಯಾಗಿಲ್ಲ. ಹಾಗಿದ್ದರೂ ಆರ್ ಸಿಬಿ ಟ್ವೀಟ್ ನಲ್ಲಿ ಕನ್ನಡ ಕವನ ಕಂಡು ಟ್ವಿಟರಿಗರು ಖುಷಿ ವ್ಯಕ್ತಪಡಿಸಿದ್ದು, ಅಂತೂ ನಿಮಗೆ ಬುದ್ಧಿ ಬಂತಲ್ಲಾ  ಎಂದಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಭಾರತ-ನ್ಯೂಜಿಲೆಂಡ್ ಅಭ್ಯಾಸ ಪಂದ್ಯ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ಪೆರೇಡ್