Select Your Language

Notifications

webdunia
webdunia
webdunia
webdunia

ಸೌರವ್ ಗಂಗೂಲಿ ಜತೆ ಮಹತ್ವದ ಮಾತುಕತೆ ನಡೆಸಲಿರುವ ಪ್ರಧಾನಿ ಮೋದಿ

ಸೌರವ್ ಗಂಗೂಲಿ ಜತೆ ಮಹತ್ವದ ಮಾತುಕತೆ ನಡೆಸಲಿರುವ ಪ್ರಧಾನಿ ಮೋದಿ
ಕೋಲ್ಕೊತ್ತಾ , ಶುಕ್ರವಾರ, 3 ಏಪ್ರಿಲ್ 2020 (10:20 IST)
ಕೋಲ್ಕೊತ್ತಾ: ಲಾಕ್ ಡೌನ್ ವೇಳೆ ಪ್ರಧಾನಿ ನರೇಂದ್ರ ಮೋದಿ ಇಂದು 11 ಗಂಟೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.


ಗಂಗೂಲಿ ಜತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿರುವ ಪ್ರಧಾನಿ ಮೋದಿ ಜಾಗೃತಿ ಮೂಡಿಸಲು ಕೈ ಜೋಡಿಸುವಂತೆ ಕರೆ ನೀಡುವ ಸಾಧ‍್ಯತೆಯಿದೆ. ಗಂಗೂಲಿ ಜತೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಈ ಸಂದರ್ಭದಲ್ಲಿ ಐಪಿಎಲ್ ಆಯೋಜನೆ ಬಗ್ಗೆಯೂ ಗಂಗೂಲಿ ಪ್ರಧಾನಿ ಮೋದಿ ಜತೆ ಚರ್ಚಿಸುವ ಸಾಧ‍್ಯತೆ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೂ ಕಪ್ ಗೆಲ್ಲುವ ಅರ್ಹತೆಯಿದೆ ಎಂದ ವಿರಾಟ್ ಕೊಹ್ಲಿ