ಕೊನೆಗೂ ಪಾಕ್ ಕ್ರಿಕೆಟಿಗರು ಭಾರತಕ್ಕೆ ಬರಲು ಒಪ್ಪಿಗೆ

Webdunia
ಶನಿವಾರ, 17 ಏಪ್ರಿಲ್ 2021 (10:23 IST)
ನವದೆಹಲಿ: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಲು ಪಾಕಿಸ್ತಾನ ಕ್ರಿಕೆಟಿಗರಿಗೆ ಭಾರತಕ್ಕೆ ಬರಲು ಕೊನೆಗೂ ಒಪ್ಪಿಗೆ ಸಿಗಲಿದೆ.


ಭಾರತಕ್ಕೆ ಬರಲು ಪಾಕ್ ಕ್ರಿಕೆಟಿಗರಿಗೆ ವೀಸಾ ಸಮಸ್ಯೆಯಾಗದಂತೆ ಬಿಸಿಸಿಐ ನೋಡಿಕೊಳ್ಳಬೇಕು ಎಂದು ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಗಡುವು ವಿಧಿಸಿತ್ತು. ಇದೀಗ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವೀಸಾ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಭಾರತಕ್ಕೆ ಬರಲು ಪಾಕ್ ಕ್ರಿಕೆಟಿಗರಿಗೆ ವೀಸಾ ಸಿಗಲಿದೆ. ಪಾಕ್ ನಾಯಕ ಬಾಬರ್ ಅಝಮ್ ಕೂಡಾ ತಮಗೆ ಭಾರತ ಪ್ರವಾಸ ಮಾಡಲು ಯಾವುದೇ ಹಿಂಜರಿಕೆಯಿಲ್ಲ ಎಂದಿದ್ದಾರೆ. ಹೀಗಾಗಿ ಬಹಳ ವರ್ಷಗಳ ನಂತರ ಪಾಕ್ ಕ್ರಿಕೆಟ್ ತಂಡ ಭಾರತಕ್ಕೆ ಬರಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಒಂದೇ ಬೆಡ್, ನಾಲ್ವರು ಫ್ರೆಂಡ್ಸ್.. ಬಾಯ್ಸ್ ಮೀರಿಸಿದ ಭಾರತ ಮಹಿಳಾ ಕ್ರಿಕೆಟಿಗರ ಸೆಲೆಬ್ರೇಷನ್

ಜೀಸಸ್ ಈವತ್ತು ರಜಾ ಇದ್ದ ಅನ್ಸುತ್ತೆ.. ಜೆಮಿಮಾ ರೊಡ್ರಿಗಸ್ ರನ್ನು ಹೀಗಾ ಟ್ರೋಲ್ ಮಾಡೋದು

ಗೌತಮ್ ಗಂಭೀರ್ ಗೆ ಸಾಕಾ ಇನ್ನೂ ಬೇಕಾ.. ನೆಟ್ಟಿಗರಿಂದ ತಪರಾಕಿ

ವಿಶ್ವಕಪ್ ಗೆದ್ದ ಬಳಿಕ ಜೂಲಾನ್ ಗೋಸ್ವಾಮಿಗೆ ಸ್ಮೃತಿ ಮಂಧಾನ, ಹರ್ಮನ್ ಕ್ಷಮೆ ಕೇಳಿದ್ದೇಕೆ

ಪ್ರೇಕ್ಷಕರೆಲ್ಲರೂ ಹೋದ ಮೇಲೆ ಭಾರತ ಮಹಿಳಾ ಕ್ರಿಕೆಟಿಗರ ಸೆಲೆಬ್ರೇಷನ್ ಸ್ಟೈಲೇ ಬೇರೆ: video

ಮುಂದಿನ ಸುದ್ದಿ
Show comments