Select Your Language

Notifications

webdunia
webdunia
webdunia
Friday, 11 April 2025
webdunia

ಐಪಿಎಲ್ 14: ಅಂಕಪಟ್ಟಿಯಲ್ಲಿ ಆರ್ ಸಿಬಿ ಟಾಪರ್

ಐಪಿಎಲ್ 14
ಮುಂಬೈ , ಶನಿವಾರ, 17 ಏಪ್ರಿಲ್ 2021 (09:56 IST)
ಮುಂಬೈ: ಐಪಿಎಲ್ 14 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಶುಭವಾಗಿದೆ. ಆರಂಭಿಕ ಪಂದ್ಯಗಳಲ್ಲಿ ಜಯ ಗಳಿಸಿರುವ ಆರ್ ಸಿಬಿ ಈಗ ಟಾಪರ್ ಆಗಿದೆ.


ಆಡಿದ ಎರಡು ಪಂದ್ಯಗಳನ್ನು ಗೆದ್ದು 4 ಅಂಕ ಸಂಪಾದಿಸಿರುವ ಆರ್ ಸಿಬಿ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ. ಎರಡನೇ ಸ್ಥಾನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ.

ಆರ್ ಸಿಬಿಗೆ ಇದು ಶುಭ ಸೂಚನೆಯಾದರೂ, ಇದನ್ನು ಉಳಿಸಿಕೊಳ್ಳುವ ಜವಾಬ್ಧಾರಿಯಿದೆ. ಕಳೆದ ಬಾರಿಯೂ ಆರ್ ಸಿಬಿ ಆರಂಬಿಕ ಹಂತದಲ್ಲಿ ಅಗ್ರ ಮೂರರೊಳಗೇ ಸ್ಥಾನ ಹೊಂದಿತ್ತು. ಆದರೆ ಕೊನೆಯ ಹಂತದಲ್ಲಿ ಸತತವಾಗಿ ಸೋತು ಪ್ಲೇ ಆಫ್ ಹಂತದಲ್ಲಿ ನಿರ್ಗಮಿಸಿತ್ತು. ಈ ಬಾರಿ ಆರಂಭಿಕ ಜಯವನ್ನೇ ಮುಂದುವರಿಸಿಕೊಂಡು ಕೊನೆಯ ಹಂತದವರೆಗೂ  ಅಗ್ರಸ್ಥಾನಿಯಾಗಿ ಕಪ್ ಗೆಲ್ಲುವುದು ಮುಖ್ಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಮುಂಬೈ ಇಂಡಿಯನ್ಸ್ ಗೆ ಹೈದರಾಬಾದ್ ಸವಾಲು