ಪತ್ನಿಯ ಫೋಟೋ ಪ್ರಕಟಿಸಿದ ವಿರಾಟ್ ಕೊಹ್ಲಿಗೆ ಅಶ್ಲೀಲ ಪ್ರಶ್ನೆ

ಶುಕ್ರವಾರ, 29 ನವೆಂಬರ್ 2019 (09:10 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಜತೆ ಸಿನಿಮಾ ಡೇಟ್ ಗೆ ಹೋಗಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕೆ ಅಶ್ಲೀಲ ಪ್ರಶ್ನೆಗಳು ಎದುರಾಗುತ್ತಿವೆ.


ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಜತೆಗಿರುವ ಫೋಟೋ ಪ್ರಕಟಿಸಿ ‘ಈ ಹಾಟ್ ಜತೆಗೆ ಮೂವೀ ಡೇಟ್’ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಅನುಷ್ಕಾ ಎದೆ ಸೀಳು ಸಂಪೂರ್ಣ ದರ್ಶನವಾಗುತ್ತಿದೆ. ಇದನ್ನು ನೋಡಿದ ಕೆಲವರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ.

ನಿಮ್ಮ ಪತ್ನಿ ಅಷ್ಟೊಂದು ಹಾಟ್ಟಾ? ಎಂದು ಕೆಲವರು ಕೇಳಿದ್ದರೆ, ಇನ್ನೊಬ್ಬರಂತೂ ಅರೇ.. ನಿಮ್ಮ ಪತ್ನಿ ಬ್ರಾ ಹಾಕುವುದನ್ನು ಮರೆತಿದ್ದಾಳಾ ಎಂದು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ವಿಶೇಷವೆಂದರೆ ಇಂತಹ ಕಾಮೆಂಟ್ ಗಳೇ ಹೆಚ್ಚಾಗಿದ್ದು, ಮುಜುಗರಕ್ಕೀಡುಮಾಡುವಂತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಜ್ಜ-ಅಜ್ಜಿಯ ಜತೆ ಮಯಾಂಕ್ ಅಗರ್ವಾಲ್ ಫೋಟೋ ವೈರಲ್