Daily Horoscope
✕

ಮುಂಬೈ ಟೆಸ್ಟ್: ಇಲ್ಲೇನು ಮಾಡ್ತಿದ್ದೀಯಾ? ಮೇಲೆ ಹೋಗು!

Webdunia
ಸೋಮವಾರ, 6 ಡಿಸೆಂಬರ್ 2021 (09:59 IST)
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಫನ್ನಿ ಘಟನೆಯೊಂದು ನಡೆದಿದೆ.

ನಿನ್ನೆಯ ದಿನದಾಟದ ವೇಳೆ ಸ್ಪೈಡರ್ ಕ್ಯಾಮರಾ ತಾಂತ್ರಿಕ ದೋಷದಿಂದ ಮೈದಾನಕ್ಕೆ ಸಮೀಪ ಬಂದು ನಿಂತಿತ್ತು. ಮೇಲೆ ಹೋಗಲಾಗದೇ ಕೆಳಗೇ ನೇತಾಡುತ್ತಿದ್ದ ಕ್ಯಾಮರಾ ಟೀಂ ಇಂಡಿಯಾ ಕ್ರಿಕೆಟಿಗರ ಪಾಲಿಗೆ ತಮಾಷೆಯ ವಸ್ತುವಾಯಿತು.

ಕ್ಯಾಮರಾ ಬಳಿ ಬಂದ ನಾಯಕ ಕೊಹ್ಲಿ ಕ್ಯಾಮರಾಗೆ ತಟ್ಟಿ, ಇಲ್ಲೇನು ಮಾಡ್ತಿದ್ದೀಯಾ? ಮೇಲೆ ಹೋಗು ಎಂದು ಸನ್ನೆ ಮಾಡಿದರು. ಇನ್ನು ರವಿಚಂದ್ರನ್ ಅಶ್ವಿನ್ ತಾವೇ ಕ್ಯಾಮರಾ ಎತ್ತಿ ಮೇಲೇರಿಸುವಂತೆ ಆಟವಾಡಿದರೆ, ಉಳಿದ ಕ್ರಿಕೆಟಿಗರು ಕ್ಯಾಮರಾ ಬಳಿ ಬಂದು ಪೋಸ್ ಕೊಡುತ್ತಿದ್ದರು. ಕ್ಯಾಮರಾ ತಾಂತ್ರಿಕ ದೋಷದಿಂದಾಗಿ ಚಹಾ ವಿರಾಮವನ್ನು ಬೇಗನೇ ಪಡೆಯಲಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಭಾರತ vs ವೆಸ್ಟ್ ಇಂಡೀಸ್ 1st T20: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ; ನಮನ್ ಧೀರ್ ಟಿ20ಐ ಪದಾರ್ಪಣೆ

ಹರ್ಮನ್ ಪ್ರೀತ್ ಕೌರ್ ನಂತರ ಮಹಿಳಾ ಕ್ರಿಕೆಟ್ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ

ವಿಧಾನಸೌಧದಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭವ್ಯ ಸನ್ಮಾನ: ಸಿಎಂ ಡಿ.ಕೆ. ಶಿವಕುಮಾರ್ ಗೌರವ

ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್ ಶಾಕ್:ನಾಯಕತ್ವಕ್ಕೆ ಹರ್ಮನ್‌ಪ್ರೀತ್ ಕೌರ್ ದಿಢೀರ್ ರಾಜೀನಾಮೆ

IND vs WI: ಭಾರತ ಹಾಗೂ ವೆಸ್ಟ್ ಇಂಡೀಸ್ T20 ಸರಣಿ ಆರಂಭ: ವೇಳಾಪಟ್ಟಿ, ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು

ಮುಂದಿನ ಸುದ್ದಿ
Show comments