ಗಾಯದಿಂದಾಗಿ ಮೈದಾನ ತೊರೆದ ವೇಗಿ ಮೊಹಮ್ಮದ್ ಸಿರಾಜ್

Webdunia
ಮಂಗಳವಾರ, 4 ಜನವರಿ 2022 (10:36 IST)
ಜೊಹಾನ್ಸ್ ಬರ್ಗ್: ವಿರಾಟ್ ಕೊಹ್ಲಿ ಗಾಯಗೊಂದು ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮತ್ತೋರ್ವ ಆಟಗಾರ ಗಾಯಗೊಂಡಿರುವ ಸುದ್ದಿ ಬಂದಿದೆ.

ವೇಗಿ ಮೊಹಮ್ಮದ್ ಸಿರಾಜ್ ನಿನ್ನೆ ಪಂದ್ಯದ ನಡುವೆ ಗಾಯಗೊಂಡಿದ್ದು, ಬಳಿಕ ಪೆವಿಲಿಯನ್ ಗೆ ಮರಳಬೇಕಾಯಿತು. ಅವರ ಗಾಯದ ಕುರಿತು ಬಳಿಕ ಮಾಧ್ಯಮಗಳಿಗೆ ಆರ್ ಅಶ್ವಿನ್ ಮಾಹಿತಿ ನೀಡಿದ್ದಾರೆ.

‘ಮೊಹಮ್ಮದ್ ಸಿರಾಜ್ ಸ್ಥಿತಿಗತಿಯನ್ನು ವೈದ್ಯಕೀಯ ತಂಡ ಪರಿಶೀಲಿಸುತ್ತಿದೆ. ಪ್ರಾಥಮಿಕ ಚಿಕಿತ್ಸೆ ನಡೆದಿದ್ದು, ಅವರು ಬೇಗನೇ ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸವಿದೆ’ ಎಂದು ಅಶ್ವಿನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಶರ್ಟ್ ನಲ್ಲಿರುವ ಎ ಚಿಹ್ನೆ ಅನುಷ್ಕಾ ಶರ್ಮಾರದ್ದಲ್ಲ: ಇದರ ಹಿಂದಿರುವ ಸೀಕ್ರೆಟ್ ಏನು

63 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ವೈಭವ್ ಸೂರ್ಯವಂಶಿಯಿಂದ ವಿಶ್ವದಾಖಲೆ

ಭಾರತದಲ್ಲಿ ಇಷ್ಟ ಇದ್ರೆ ಆಡಿ ಇಲ್ಲಾಂದ್ರೆ...ಐಸಿಸಿ ಎಚ್ಚರಿಕೆ ಬೆನ್ನಲ್ಲೇ ಬಾಲಮುದುರಿಕೊಂಡ ಬಾಂಗ್ಲಾದೇಶ

ಡಬ್ಲ್ಯುಪಿಎಲ್ 2026 ಪಂದ್ಯಗಳನ್ನು ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

ಎರಡನೇ ಮದುವೆಗೆ ಸಿದ್ಧರಾದ ಕ್ರಿಕೆಟಿಗ ಶಿಖರ್ ಧವನ್: ಮತ್ತೆ ವಿದೇಶೀ ಬೆಡಗಿ ವಧು

ಮುಂದಿನ ಸುದ್ದಿ
Show comments