37 ಎಸೆತಗಳಲ್ಲಿ ಶತಕ: ರಾತ್ರೋ ರಾತ್ರಿ ಸ್ಟಾರ್ ಆದ ಮೊಹಮ್ಮದ್ ಅಜರುದ್ದೀನ್

Webdunia
ಗುರುವಾರ, 14 ಜನವರಿ 2021 (09:57 IST)
ಮುಂಬೈ: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಮುಂಬೈ ಮತ್ತು ಕೇರಳ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಅಜರುದ್ದೀನ್ ಎಂಬ ಯುವ ಕ್ರಿಕೆಟಿಗ 37 ಎಸೆತಗಳಲ್ಲಿ ಶತಕ ಚಚ್ಚಿ ರಾತ್ರೋ ರಾತ್ರಿ ಮನೆ ಮಾತಾಗಿದ್ದಾನೆ.


ಕೇರಳದ ಯುವ ಬ್ಯಾಟ್ಸ್ ಮನ್ ಮೊಹಮ್ಮದ್ ಅಜರುದ್ದೀನ್ ಅಂತಿಮವಾಗಿ 54 ಎಸೆತಗಳಿಂದ 137 ರನ್ ಗಳಿಸಿದ್ದು, ಇದು ಕಿರು ಮಾದರಿ ಕ್ರಿಕೆಟ್ ನಲ್ಲಿ ಮೂರನೇ ಗರಿಷ್ಠ ರನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 197 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ  ಕೇರಳ 15.5 ಓವರ್ ಗಳಲ್ಲೇ ಗುರಿ ಮುಟ್ಟಿದೆ. ಎರಡನೇ ವಿಕೆಟ್ ಗೆ ಸಂಜು ಸ್ಯಾಮ್ಸನ್ ಮತ್ತು ಅಜರುದ್ದೀನ್ ಯರ್ರಾ ಬಿರ್ರಿ ರನ್ ಚಚ್ಚಿದರು. ಇವರಿಬ್ಬರ ಸಿಡಿಲಬ್ಬರದ ಬ್ಯಾಟಿಂಗ್ ಗೆ ಕ್ರಿಕೆಟ್ ಪ್ರಿಯರು ಬೆರಗಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಡುಗೆ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ ಮಾಡಿದ ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಶಶಾಂಕ್ ಸಿಂಗ್ Viral video

IND vs ENG: ಟೀಂ ಇಂಡಿಯಾ, ಇಂಗ್ಲೆಂಡ್ ಟಿ20 ಸರಣಿ ಯಾವಾಗ, ಎಲ್ಲಿ ಲೈವ್ ವೀಕ್ಷಿಸಬೇಕು ಇಲ್ಲಿದೆ ವಿವರ

ಗೌತಮ್ ಗಂಭೀರ್ ಮಾತ್ರ ಬೇಡಪ್ಪ.. ಟೀಂ ಇಂಡಿಯಾ ಕೋಚ್ ಗೆ ಐರ್ಲೆಂಡ್ ನಿಂದ ಎಂಥಾ ಅವಮಾನ

ICC Women’s T20 WC: ಭಾರತ ವನಿತೆಯರ ಸೋಲಿಗೆ ಇದೇ ಮೂರು ಕಾರಣ

ಸ್ಟಾರ್ ಸಂಸ್ಕೃತಿ ಕೊನೆಗಾಣಿಸ್ತೀನಿ ಎಂದು ಬಂದು ಟೀಂ ಇಂಡಿಯಾವನ್ನೇ ಫಿನಿಶ್ ಮಾಡಿದ್ರಲ್ಲೋ ಗಂಭೀರ್, ಅಗರ್ಕರ್

ಮುಂದಿನ ಸುದ್ದಿ
Show comments