Select Your Language

Notifications

webdunia
webdunia
webdunia
webdunia

ಕನ್ನಡಿಗ ಮಯಾಂಕ್ ಅಗರ್ವಾಲ್ ಪಂಜಾಬ್ ನಾಯಕ

ಕನ್ನಡಿಗ ಮಯಾಂಕ್ ಅಗರ್ವಾಲ್ ಪಂಜಾಬ್ ನಾಯಕ
ಮುಂಬೈ , ಮಂಗಳವಾರ, 1 ಮಾರ್ಚ್ 2022 (09:22 IST)
ಮುಂಬೈ: ಐಪಿಎಲ್ 2022 ರಲ್ಲಿ ಕಿಂಗ್ಸ್ ಪಂಜಾಬ್ ತಂಡದದ ನಾಯಕರಾಗಿ ಕನ್ನಡಿಗ ಬ್ಯಾಟಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.

ಈ ಮೊದಲು ನಾಯಕತ್ವಕ್ಕೆ ಶಿಖರ್ ಧವನ್ ಹೆಸರು ಕೇಳಿಬರುತ್ತಿತ್ತು. ಆದರೆ ಮಯಾಂಕ್ ಈ ಮೊದಲೇ ಪಂಜಾಬ್ ನಲ್ಲಿದ್ದ ಆಟಗಾರ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಈ ಮೊದಲು ತಂಡವನ್ನು ಮುನ್ನಡೆಸಿದ ಅನುಭವವೂ ಇತ್ತು.

ಹೀಗಾಗಿ ಅವರನ್ನೇ ನಾಯಕನಾಗಿ ನೇಮಿಸಲಾಗಿದೆ.  ನಾಯಕತ್ವ ವಹಿಸಿದ ತಂಡಕ್ಕೆ ಧನ್ಯವಾದ ಸಲ್ಲಿಸಿರುವ ಮಯಾಂಕ್, ಈ ಜವಾಬ್ಧಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭ್ಯಾಸಕ್ಕೆ ಮರಳಿದ ವಿರಾಟ್ ಕೊಹ್ಲಿ