ಟೆಸ್ಟ್ ನಾಯಕತ್ವವನ್ನೂ ತ್ಯಜಿಸುತ್ತಾರಾ ಕೊಹ್ಲಿ?

Webdunia
ಭಾನುವಾರ, 12 ಡಿಸೆಂಬರ್ 2021 (11:55 IST)
ಮುಂಬೈ: ಟೀಂ ಇಂಡಿಯಾ ಸೀಮಿತ ಓವರ್ ಗಳ ತಂಡದ ನಾಯಕತ್ವ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಮುಂದೆ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸುತ್ತಾರಾ? ಹೀಗೊಂದು ಅನುಮಾನ ಕಾಡಿದೆ.

ಟಿ20 ನಾಯಕತ್ವದಿಂದ ಕೊಹ್ಲಿ ತಾವಾಗಿಯೇ ಕೆಳಗಿಳಿದಿದ್ದರು. ಆದರೆ ಏಕದಿನ ನಾಯಕತ್ವವನ್ನು ಅವರಿಂದ ಕಸಿದುಕೊಳ್ಳಲಾಯಿತು. ಇದು ಅವರಲ್ಲಿ ಅಸಮಾಧಾನವುಂಟುಮಾಡಿದೆ ಎನ್ನಲಾಗಿದೆ.

ಇದೇ ಕಾರಣಕ್ಕೆ ಅವರು ಮುಂದೆ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸಿದರೂ ಅಚ್ಚರಿಯಿಲ್ಲ. ಸದ್ಯಕ್ಕೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಅವರೇ ನಾಯಕರಾಗಿದ್ದು, ಒಂದು ವೇಳೆ ಈ ಸರಣಿಯಲ್ಲೂ ರನ್ ಗಳಿಸಲು ವಿಫಲರಾದರೆ ಕೊಹ್ಲಿಯ ಟೆಸ್ಟ್ ನಾಯಕತ್ವದ ಮೇಲೆಯೂ ತೂಗಗತ್ತಿ ತೂಗುವುದು ಖಂಡಿತಾ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತದ ಜೊತೆ ನಾವು ಟಿ20 ವಿಶ್ವಕಪ್ ಆಡಲ್ಲ: ಕ್ರೀಡೆ ಜೊತೆ ರಾಜಕೀಯ ಬೆರೆಸಬಾರದು ಎಂದ ಪಾಕಿಸ್ತಾನ ಪ್ರಧಾನಿ

ಭಾರತ ವಿರುದ್ಧ ಆಡಲ್ಲ ಎಂದ ಪಾಕಿಸ್ತಾನಕ್ಕೆ ಬಿಗ್ ಶಾಕ್: ಐಸಿಸಿ ಕೆಲಸಕ್ಕೆ ಬಾಯಿ ಬಡಿದುಕೊಳ್ಳೋದೊಂದೇ ಬಾಕಿ

ಅಭ್ಯಾಸ ಪಂದ್ಯದಿಂದ ಸಂಜು ಸ್ಯಾಮ್ಸನ್ ಔಟ್: ಖಡಕ್ ಮೆಸೇಜ್ ಕೊಟ್ಟ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್

WPL 2026: ಅದೇ ಎದುರಾಳಿ.. ಎರಡನೇ ಸಲ ಕಪ್ ಗೆಲ್ಲುತ್ತಾರಾ ಆರ್ ಸಿಬಿ ಮಹಿಳೆಯರು

ಮುಂಬೈ ಬೀದಿಯಲ್ಲಿ ಗೋಲ್ ಗಪ್ಪಾ ಸವಿದ ಅಮೆರಿಕಾ ಕ್ರಿಕೆಟಿಗರು Video

ಮುಂದಿನ ಸುದ್ದಿ
Show comments