Select Your Language

Notifications

webdunia
webdunia
webdunia
webdunia

ಭಾನುವಾರದ ಫೈನಲ್ಸ್ ಗೆ ಮೊದಲು ಕೆಎಲ್ ರಾಹುಲ್ ಆಂಡ್ ಬಾಯ್ಸ್ ಕೂಲ್ ಮಾಡಿಕೊಂಡಿದ್ದು ಹೀಗೆ!

ಭಾನುವಾರದ ಫೈನಲ್ಸ್ ಗೆ ಮೊದಲು ಕೆಎಲ್ ರಾಹುಲ್ ಆಂಡ್ ಬಾಯ್ಸ್ ಕೂಲ್ ಮಾಡಿಕೊಂಡಿದ್ದು ಹೀಗೆ!
ಕೊಲೊಂಬೊ , ಶನಿವಾರ, 17 ಮಾರ್ಚ್ 2018 (09:04 IST)
ಕೊಲೊಂಬೊ: ಭಾನುವಾರ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾದ ಯುವ ಕ್ರಿಕೆಟಿಗರು ಚೆನ್ನಾಗಿಯೇ ತಯಾರಿ ನಡೆಸಿದ್ದಾರೆ.
 

ಕೆಎಲ್ ರಾಹುಲ್, ಸುರೇಶ್ ರೈನಾ ಸೇರಿದಂತೆ ಹಿರಿಯ ಆಟಗಾರರು ಈಗಷ್ಟೇ ಟೀಂ ಇಂಡಿಯಾಕ್ಕೆ ಕಾಲಿಟ್ಟ ಯುವ ಆಟಗಾರರನ್ನು ಕಟ್ಟಿಕೊಂಡು ಸ್ವಿಮ್ಮಿಂಗ್ ಪೂಲ್ ಗೆ ಇಳಿದಿದ್ದಾರೆ.

ಈ ಮೂಲಕ ತಮ್ಮ ಫಿಟ್ ನೆಸ್ ಪ್ರದರ್ಶಿಸಿದ್ದಾರೆ. ರಾಹುಲ್ ಈ ಮಸ್ತ್ ಮಜಾ ಮಾಡುವ ಫೋಟೋಗಳನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ವಿರಾಟ್ ಕೊಹ್ಲಿ