Webdunia - Bharat's app for daily news and videos

Install App

ಕೆಎಲ್ ರಾಹುಲ್, ಜಯದೇವ್ ಉನಾದ್ಕಟ್ ಗೆ ಗಾಯ: ಟೀಂ ಇಂಡಿಯಾಗೆ ಆತಂಕ

Webdunia
ಬುಧವಾರ, 3 ಮೇ 2023 (08:20 IST)
Photo Courtesy: Twitter
ಮುಂಬೈ: ಐಪಿಎಲ್ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಜಯದೇವ್ ಉನಾದ್ಕಟ್ ಗಾಯಕ್ಕೆ ತುತ್ತಾಗಿರುವುದು ಟೀಂ ಇಂಡಿಯಾ ಆತಂಕ ಹೆಚ್ಚಿಸಿದೆ.

ಇಬ್ಬರೂ ಆಟಗಾರರೂ ಜೂನ್ 7 ರಂದು ಇಂಗ್ಲೆಂಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಂಡದ ಭಾಗವಾಗಿದ್ದಾರೆ. ರಾಹುಲ್ ಸ್ನಾಯುಸೆಳೆತಕ್ಕೊಳಗಾಗಿದ್ದರೆ, ಜಯದೇವ್ ಭುಜದ ನೋವಿಗೊಳಗಾಗಿದ್ದಾರೆ.

ಈ ಪೈಕಿ ರಾಹುಲ್ ಫಿಟ್ ಆಗುವ ನಿರೀಕ್ಷೆಯಿದ್ದರೂ ಜಯದೇವ್ ಉನಾದ್ಕಟ್ ಡಬ್ಲ್ಯುಟಿಸಿ ಫೈನಲ್ ಅವಕಾಶ ಮಿಸ್ ಮಾಡಿಕೊಳ್ಳುವ ಸಾಧ‍್ಯತೆ ಕಂಡುಬರುತ್ತಿದೆ. ಈಗಾಗಲೇ ಉಮೇಶ್ ಯಾದವ್ ಕೂಡಾ ಗಾಯಗೊಂಡಿರುವುದರಿಂದ ಟೀಂ ಇಂಡಿಯಾ ಆತಂಕ ಹೆಚ್ಚಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾತರದಿಂದ ಕಾಯುತ್ತಿದ್ದ ಭಾರತ–ಪಾಕ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಈ ಬಾರಿ ಬಹಿಷ್ಕಾರದ ಬಿಸಿ

ಭಾರತ, ಪಾಕ್ ಪಂದ್ಯವನ್ನು ವೀಕ್ಷಿಸಬೇಡಿ: ಬಿಸಿಸಿಐ ವಿರುದ್ಧ ಪಹಲ್ಗಾಮ್‌ ದಾಳಿಯ ಸಂತ್ರಸ್ತನ ಪತ್ನಿ ಆಕ್ರೋಶ

ಚಂಡಮಾರುತದಲ್ಲಿ ಸಿಲುಕಿದ ಸಚಿನ್ ಕುಟುಂಬ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್: ಅಪಾಯದಿಂದ ಜಸ್ಟ್‌ಮಿಸ್‌

ಅರ್ಷ್ ದೀಪ್ ಸಿಂಗ್ ರನ್ನು ಟೀಂ ಇಂಡಿಯಾ ಹೊರಗಿಡುತ್ತಿರುವುದೇಕೆ, ಇಲ್ಲಿದೆ ಕಾರಣ

ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಎಷ್ಟು ಚೆಂದ ಕನ್ನಡ ಮಾತಾಡ್ತಾರೆ ನೋಡಿ

ಮುಂದಿನ ಸುದ್ದಿ
Show comments