Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಗೂ ಕೆಎಲ್ ರಾಹುಲ್ ಅನುಮಾನ?

webdunia
ಬುಧವಾರ, 3 ಆಗಸ್ಟ್ 2022 (11:01 IST)
ಮುಂಬೈ: ಗಾಯಗೊಂಡು ಚೇತರಿಕೆಯ ಹಾದಿಯಲ್ಲಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಟೀಂ ಇಂಡಿಯಾದಿಂದ ಸುದೀರ್ಘ ಕಾಲ ಹೊರಗುಳಿಯಬೇಕಾದೀತು ಎಂಬ ಸುದ್ದಿ ಕೇಳಿಬರುತ್ತಿದೆ.

ಫಿಟ್ನೆಸ್ ಪಡೆಯದ ಕಾರಣಕ್ಕೆ ರಾಹುಲ್ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗುಳಿದಿದ್ದಾರೆ. ಆಗಸ್ಟ್ 27 ರಿಂದ ಏಷ್ಯಾ ಕಪ್ ಆರಂಭವಾಗಲಿದ್ದು, ಈ ಟೂರ್ನಿಯಗೂ ರಾಹುಲ್ ಲಭ್ಯರಾಗುವುದು ಅನುಮಾನ.

ಒಂದು ವೇಳೆ ರಾಹುಲ್ ಅಲಭ್ಯರಾದರೆ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ಜೊತೆ ಅನುಭವಿ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ‍್ಯತೆಯಿದೆ. ಆದರೂ ಟಿ20 ಫಾರ್ಮ್ಯಾಟ್ ನ ಅದ್ಭುತ  ಬ್ಯಾಟಿಗನಾಗಿರುವ ರಾಹುಲ್ ಅನುಪಸ್ಥಿತಿ ಭಾರತ ತಂಡವನ್ನು ಕಾಡಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್: ಭಾರತಕ್ಕೆ ಸಿಕ್ಕಿತು ಎರಡು ಐತಿಹಾಸಿಕ ಚಿನ್ನ