Select Your Language

Notifications

webdunia
webdunia
webdunia
webdunia

ಐಪಿಎಲ್ ಗೂ ಇಲ್ಲ, ಟೆಸ್ಟ್ ಚಾಂಪಿಯನ್ ಫೈನಲ್ ಗೂ ಇರಲ್ಲ ಜಸ್ಪ್ರೀತ್ ಬುಮ್ರಾ!

ಐಪಿಎಲ್ ಗೂ ಇಲ್ಲ, ಟೆಸ್ಟ್ ಚಾಂಪಿಯನ್ ಫೈನಲ್ ಗೂ ಇರಲ್ಲ ಜಸ್ಪ್ರೀತ್ ಬುಮ್ರಾ!
ಮುಂಬೈ , ಸೋಮವಾರ, 27 ಫೆಬ್ರವರಿ 2023 (09:10 IST)
ಮುಂಬೈ: ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನಿನ ಗಾಯ ಸದ್ಯಕ್ಕಂತೂ ವಾಸಿಯಾಗುವ ಲಕ್ಷಣವೇ ಇಲ್ಲ.

ಐಪಿಎಲ್ ವೇಳೆಗೆ ಬುಮ್ರಾ ಚೇತರಿಸಿಕೊಂಡು ಕಮ್ ಬ್ಯಾಕ್ ಮಾಡಬಹುದು ಎನ್ನಲಾಗಿತ್ತು. ಆದರೆ ಎನ್ ಸಿಎ ಇನ್ನೂ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರಲಿಲ್ಲ.

ಆದರೆ ಈಗಿನ ವರದಿ ಪ್ರಕಾರ ಬುಮ್ರಾ ಇನ್ನೂ ಫಿಟ್ ಆಗಿಲ್ಲ. ಹೀಗಾಗಿ ಐಪಿಎಲ್ ಮಾತ್ರವಲ್ಲ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲೂ ಆಡುವುದಿಲ್ಲ. ಮುಂಬರುವ ಏಕದಿನ ವಿಶ್ವಕಪ್ ಗೆ ಮುನ್ನ ಬುಮ್ರಾ ಫಿಟ್ ಆಗಿರಲು ಈಗಲೇ ರಿಸ್ಕ್ ತೆಗೆದುಕೊಳ್ಳಲೇ ಇರಲು ಬಿಸಿಸಿಐ ನಿರ್ಧರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಬುಲ್ಡೋಜರ್ಸ್ ಗೆ ಸತತ ಎರಡನೇ ಗೆಲುವು