Select Your Language

Notifications

webdunia
webdunia
webdunia
Tuesday, 1 April 2025
webdunia

ಕರ್ನಾಟಕ ಬುಲ್ಡೋಜರ್ಸ್ ಗೆ ಸತತ ಎರಡನೇ ಗೆಲುವು

ಕರ್ನಾಟಕ ಬುಲ್ಡೋಜರ್ಸ್
ಜೈಪುರ , ಸೋಮವಾರ, 27 ಫೆಬ್ರವರಿ 2023 (09:00 IST)
Photo Courtesy: Twitter
ಜೈಪುರ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ತನ್ನ ಪಾರಮ್ಯ ಮುಂದುವರಿಸಿದೆ.

ನಿನ್ನೆ ಕೇರಳ ಸ್ಟ್ರೈಕರ್ಸ್ ವಿರುದ್ಧ ನಡೆದ ಪಂದ್ಯವನ್ನು 8 ವಿಕೆಟ್ ಗಳಿಂದ ಸೋಲಿಸಿದ ಕಿಚ್ಚ ಸುದೀಪ್ ರ ಕರ್ನಾಟಕ ಬುಲ್ಡೋಜರ್ಸ್ ತಂಡ ಸತತ ಎರಡನೇ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಬೆಂಗಾಳ್ ಟೈಗರ್ಸ್ ವಿರುದ್ಧವೂ ಕಿಚ್ಚನ ಪಡೆ ಗೆಲುವು ಸಾಧಿಸಿತ್ತು.

ನಿನ್ನೆಯ ಪಂದ್ಯದಲ್ಲಿ ನಾಯಕ ಪ್ರದೀಪ್ ಆಲ್ ರೌಂಡರ್ ಪ್ರದರ್ಶನ ನೀಡಿದರು. ಬ್ಯಾಟಿಂಗ್ ನಲ್ಲಿ ಅರ್ಧಶತಕ, ಬಳಿಕ ಬೌಲಿಂಗ್, ಒಂದು ರನೌಟ್ ಕೂಡಾ ಮಾಡಿ ತಂಡದ ಗೆಲುವಿನ ರೂವಾರಿಯಾದರು. ಮುಂದೆ  ಚೆನ್ನೈ ತಂಡದ ಜೊತೆ ಕರ್ನಾಟಕ ಬುಲ್ಡೋಜರ್ಸ್ ಮಾರ್ಚ್ 4 ರಂದು ಪಂದ್ಯವಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಮಹಿಳೆಯರಿಗೆ ಆರನೇ ವಿಶ್ವಕಪ್ ಕಿರೀಟ