ಬೆಸ್ಟ್ ಬ್ಯಾಟ್ಸ್ ಮನ್ ಕೊಹ್ಲಿಯಾ? ಸಚಿನ್ನಾ? ಎಂದಿದ್ದಕ್ಕೆ ಇಶಾಂತ್ ಉತ್ತರ ನೋಡಿ!

ಸೋಮವಾರ, 16 ಮಾರ್ಚ್ 2020 (10:35 IST)
ನವದೆಹಲಿ: ನಿಮ್ಮ ಪ್ರಕಾರ ಬೆಸ್ಟ್ ಬ್ಯಾಟ್ಸ್ ಮನ್ ಯಾರು? ಸಚಿನ್ ತೆಂಡುಲ್ಕರ್? ವಿರಾಟ್ ಕೊಹ್ಲಿಯಾ? ಹೀಗೊಂದು ಪ್ರಶ್ನೆ ಕೇಳಿದರೆ ಹಾಲಿ ಕ್ರಿಕೆಟಿಗರಿಗೆ ಉತ್ತರಿಸುವುದು ಕಷ್ಟವೇ.


ಹೀಗಿರುವಾಗ ಇಶಾಂತ್ ಶರ್ಮಾ ಏನು ಉತ್ತರ ಕೊಟ್ಟಿದ್ದಾರೆ ಗೊತ್ತಾ? ಇದಕ್ಕೆ ಹೆಚ್ಚು ಯೋಚಿಸದೇ ಇಶಾಂತ್ ವಿರಾಟ್ ಕೊಹ್ಲಿ ಹೆಸರು ಹೇಳಿದ್ದಾರೆ.

ವಿರಾಟ್ ಜತೆ ಇಶಾಂತ್ ಹೆಚ್ಚು ಸಮಯ ಕಳೆದಿದ್ದಾರೆ. ಹೀಗಾಗಿ ನನ್ನ ಪ್ರಕಾರ ಕೊಹ್ಲಿ ನಾನು ನೋಡಿದ ಅತ್ಯುತ್ತಮ ಕ್ರಿಕೆಟಿಗ ಎಂದಿದ್ದಾರೆ. ಹಾಗಂತ ಸಚಿನ್ ಬಗ್ಗೆ ಇಶಾಂತ್ ಗೆ ಗೌರವವಿಲ್ಲ ಎಂದಲ್ಲ. ಸಚಿನ್ ಬಗ್ಗೆ ಇಶಾಂತ್ ಗೆ ವಿಶೇಷ ಗೌರವವಂತೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸರಣಿ ರದ್ದಾದರೂ ಭಾರತದಲ್ಲೇ ಇರುವ ದ.ಆಫ್ರಿಕಾ ಕ್ರಿಕೆಟಿಗರು