ಐಪಿಎಲ್: ಮತ್ತೆ ಸಿಡಿದ ಧೋನಿ

Webdunia
ಮಂಗಳವಾರ, 1 ಮೇ 2018 (08:26 IST)
ಪುಣೆ: ಈ ಐಪಿಎಲ್ ಕೂಟದಲ್ಲಿ ಧೋನಿ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಧೋನಿ,ವ್ಯಾಟ್ಸನ್ ಭರ್ಜರಿ ಬ್ಯಾಟಿಂಗ್ ನಿಂದಾಗಿ 13 ರನ್ ಗಳಿಂದ ಗೆಲುವು ಸಾಧಿಸಿದೆ.

ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ನಾಯಕ ಧೋನಿಯೇ ಸ್ವತಃ ನಾಯಕನಾಟವಾಡುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಧೋನಿ 22 ಬಾಲ್ ಗಳಲ್ಲಿ ಅರ್ಧಶತಕ ಗಳಿಸಿದ್ದಾರೆ.

ಇವರ ಬ್ಯಾಟಿಂಗ್ ಅಬ್ಬರದಿಂದ ಚೆನ್ನೈ 212 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಡೆಲ್ಲಿ ಪರ ರಿಷಬ್ ಪಂತ್ 45 ಬಾಲ್ ಗಳಲ್ಲಿ 79 ರನ್ ಸಿಡಿಸಿದರು. ಆದರೆ ಆರಂಭದಲ್ಲಿ ಉತ್ತಮ ಜತೆಯಾಟ ಬಾರದೇ ಡೆಲ್ಲಿ ಸೋತು ಹೋಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರ್ ಸಿಬಿ ಆಟಗಾರ್ತಿ ಗೌತಮಿ ನಾಯ್ಕ್ ಗೆ ಸರ್ಪೈಸ್ ಕೊಟ್ಟ ಹಾರ್ದಿಕ್ ಪಾಂಡ್ಯ Video

IND vs NZ: ನ್ಯೂಜಿಲೆಂಡ್, ಟೀಂ ಇಂಡಿಯಾ ಟಿ20 ಸರಣಿಯ ವೇಳಾಪಟ್ಟಿ ಸಂಪೂರ್ಣ ವಿವರ ಇಲ್ಲಿದೆ

WPL 2026: ಗುಜರಾತ್ ವಿರುದ್ಧ ಗೆಲುವಿನ ಬಳಿಕ ಸ್ಮೃತಿ ಮಂಧಾನ ಮಾಡಿದ ಕೆಲಸಕ್ಕೆ ಎಲ್ಲರೂ ಫಿದಾ video

WPL 2026: ಸತತ ಗೆಲುವಿನ ಓಟದಲ್ಲಿರುವ ಆರ್‌ಸಿಬಿಗೆ ಇಂದು ಗುಜರಾತ್ ಮುಖಾಮುಖಿ

ತಲೆನೋವಾಗಿದ್ದ ಡ್ಯಾರಿಲ್ ಮಿಚೆಲ್‌ರನ್ನು ಮೈದಾನದಿಂದ ಹೊರ ತಳ್ಳಿದ ವಿರಾಟ್, ತಮಾಷೆಯ ವಿಡಿಯೋ

ಮುಂದಿನ ಸುದ್ದಿ
Show comments