Publish Date: Mon, 27 Apr 2026 (10:07 IST)
Updated Date: Mon, 27 Apr 2026 (10:10 IST)
ಕಳೆದ ಪಂದ್ಯದಲ್ಲಂತೂ ದಾಖಲೆಯ ಶತಕ ಸಿಡಿಸಿದ್ದರು.
ಇಂದು ಅವರನ್ನು ಕಟ್ಟಿ ಹಾಕಿದರೆ ದೆಹಲಿಯನ್ನು ನಿಯಂತ್ರಿಸುವುದು ಆರ್ ಸಿಬಿಗೆ ಸುಲಭವಾಗಲಿದೆ. ಡೆಲ್ಲಿ ಕೂಡಾ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತು ಒತ್ತಡದಲ್ಲಿದೆ. ದೆಹಲಿ ಮೈದಾನ ಬ್ಯಾಟಿಂಗ್ ಗೆ ಸಹಕಾರಿಯಾಗಿರುವ ಪಿಚ್ ಆಗಿದೆ. ಹೀಗಾಗಿ ಇಲ್ಲಿದೆ 250 ರನ್ ಗಳಿಸಿದರೂ ಕಡಿಮೆಯೇ. ಆದರೆ ಆರ್ ಸಿಬಿ ದೆಹಲಿಯಲ್ಲಿಯೇ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ನ್ನು ಸೋಲಿಸಿದ ಇತಿಹಾಸವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರೋಚಕತೆ ನಿರೀಕ್ಷಿಸಬಹುದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ