Daily Horoscope
✕

IPL 2026: ಒಂದೇ ಓವರ್ ನಲ್ಲಿ 11 ಬಾರಿ ಚೆಂಡೆಸೆದ ಅರ್ಷ್ ದೀಪ್ ಸಿಂಗ್

Krishnaveni K
ಬುಧವಾರ, 1 ಏಪ್ರಿಲ್ 2026 (09:29 IST)
Photo Credit: X
ಮುಲ್ಲಾಂಪುರ: ಐಪಿಎಲ್ 2026 ರಲ್ಲಿ ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಅರ್ಷ್ ದೀಪ್ ಸಿಂಗ್ 11 ಬಾರಿ ಚೆಂಡೆಸೆದಿದ್ದಾರೆ.

ಪಂಜಾಬ್ ಕಿಂಗ್ಸ್ ಬೌಲರ್ ಅರ್ಷ್ ದೀಪ್ ಸಿಂಗ್ ಟಿ20 ಮಾದರಿಯ ಬೆಸ್ಟ್ ಬೌಲರ್. ಆದರೆ ಅವರು ಲೀಗಲ್ ಡೆಲಿವರಿ ಮಾಡುವುದಕ್ಕಿಂತ ಇತರೆ ರನ್ ಕೊಡುವುದರಲ್ಲೇ ಫೇಮಸ್. ಅದರಲ್ಲೂ ವಿಶೇಷವಾಗಿ ಪದೇ ಪದೇ ವೈಡ್ ಎಸೆಯುವ ಚಾಳಿಯಿದೆ.

ನಿನ್ನೆಯ ಪಂದ್ಯದಲ್ಲಿ ಕೊನೆಯ ಓವರ್ ಎಸೆಯಲು ಬಂದ ಅವರು ಒಟ್ಟು 11 ಬಾರಿ ಚೆಂಡು ಎಸೆಯುವಂತಾಗಿದೆ. ಯಾಕೆಂದರೆ ಮೊದಲ ಎಸೆತವೇ ವೈಡ್ ಆಗಿತ್ತು. ಅದಾದ ಬಳಿಕ ಎರಡು ಲೀಗಲ್ ಡೆಲಿವರಿ ಮಾಡಿದ್ದರು. ಇದಾದ ಮೇಲೆ ಮತ್ತೆ ಸತತವಾಗಿ 2 ವೈಡ್ ಎಸೆದರು. ಬಳಿಕ ಮತ್ತೆ ಎರಡು ಉತ್ತಮ ಎಸೆತ ಎದುರಿಸಿದರು. ಮತ್ತೆ ಒಂದು ವೈಡ್, ನೋ ಬಾಲ್ ಎಸೆದು ಒಟ್ಟು 11 ಬಾರಿ ಚೆಂಡು ಎಸೆಯುವಂತಾಯಿತು.

ಇದರೊಂದಿಗೆ ಅತ್ಯಂತ ದೀರ್ಘಾವಧಿಯ ಓವರ್ ಎಸೆದ ಬೇಡದ ದಾಖಲೆಯನ್ನು ಮೈಮೇಲೆಳೆದುಕೊಂಡಿದ್ದಾರೆ. ಈ ಹಿಂದೆ ಟೀಂ ಇಂಡಿಯಾದಲ್ಲೂ ಅವರು ಇಂತಹದ್ದೇ ಬೇಡದ ದಾಖಲೆ ಮಾಡಿ ಟ್ರೋಲ್ ಆಗಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ 136 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್ Video

ಹೆಸರಲ್ಲಿ ಸಿರಾಜ್ ಎಂದಿದೆಯಲ್ಲಾ ಅದಕ್ಕೇ ಹೊರಗಿಡಲಾಗಿದೆ: ಮೊಹಮ್ಮದ್ ಸಿರಾಜ್ ಬಗ್ಗೆ ಕಾಂಗ್ರೆಸ್ ಸಂಸದನ ವಿವಾದಿತ ಹೇಳಿಕೆ

IND vs NZ: ಔಟ್ ಇದ್ದರೂ ನಾಟೌಟ್ ತೀರ್ಪು, ಕುಮಾರ್ ಧರ್ಮಸೇನಾ ಎಡವಟ್ಟಿನಿಂದ ಎರಡೆರಡು ಬಾರಿ ಬಚಾವಾದ ಕೆಎಲ್ ರಾಹುಲ್ Video

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments