Webdunia - Bharat's app for daily news and videos

Install App

ಐಪಿಎಲ್ 2024: ಫೀಲ್ಡಿಂಗ್ ಮಾಡುವಾಗ ಜಾರಿ ಬಿತ್ತು ರೋಹಿತ್ ಶರ್ಮಾ ಪ್ಯಾಂಟ್!

Krishnaveni K
ಸೋಮವಾರ, 15 ಏಪ್ರಿಲ್ 2024 (10:10 IST)
Photo Courtesy: Twitter
ಮುಂಬೈ: ಸಿಎಸ್ ಕೆ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪ್ಯಾಂಟ್ ಜಾರಿ ರೋಹಿತ್ ಶರ್ಮಾ ಮುಜುಗರಕ್ಕೀಡಾದ ಘಟನೆ ನಡದಿದೆ.

ಇದು ನಡೆದಿದ್ದು ಚೆನ್ನೈ ಬ್ಯಾಟಿಂಗ್ ಮಾಡುವಾಗ 12 ನೇ ಓವರ್ ನಲ್ಲಿ.  ಸಿಎಸ್ ಕೆ ನಾಯಕ ಋತುರಾಜ್ ಗಾಯಕ್ ವಾಡ್ ಹೊಡೆದ ಬಾಲ್ ನ್ನು ಕ್ಯಾಚ್ ಪಡೆಯಲು ರೋಹಿತ್ ಓಡಿದ್ದರು. ಈ ವೇಳೆ ರೋಹಿತ್ ಪ್ಯಾಂಟ್ ಜಾರಿತ್ತು. ಇದನ್ನು ನೋಡಿ ಪ್ರೇಕ್ಷಕರು ಜೋರಾಗಿ ನಕ್ಕರು.

ಇಷ್ಟೆಲ್ಲಾ ಎಫರ್ಟ್ ಹಾಕಿಯೂ ಅವರಿಗೆ ಬಾಲ್ ಹಿಡಿಯಲು ಆಗಲಿಲ್ಲ. ಮುಜುಗರಕ್ಕೀಡಾದ ರೋಹಿತ್ ಪ್ಯಾಂಟ್ ಮೇಲೇರಿಸಿಕೊಂಡರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೀಮ್ಸ್ ಗಳ ಮೂಲಕ ನೆಟ್ಟಿಗರು ರೋಹಿತ್ ಕಾಲೆಳೆದಿದ್ದಾರೆ.

ಇದೇ ರೀತಿ ಹಿಂದೊಮ್ಮೆ ವಿರಾಟ್ ಕೊಹ್ಲಿಗೂ ಫೀಲ್ಡಿಂಗ್ ಮಾಡುವಾಗ ಪ್ಯಾಂಟ್ ಜಾರಿ ಮುಜುಗರದ ಸನ್ನಿವೇಶ ಎದುರಾಗಿತ್ತು. ಯುವರಾಜ್ ಸಿಂಗ್ ಬಿದ್ದು ಬಿದ್ದು ನಗುವ ದೃಶ್ಯ ಈಗಲೂ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ. ಈಗ ರೋಹಿತ್ ಕೂಡಾ ಅದೇ ಪರಿಸ್ಥಿತಿ ಎದುರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿವೃತ್ತಿ ವದಂತಿಯ ಬೆನ್ನಲ್ಲೇ ಲಾರ್ಡ್ಸ್‌ನಲ್ಲಿ ಏಕದಿನ ಸರಣಿಗಾಗಿ ಬ್ಯಾಟ್‌ ಹಿಡಿದ ಕಿಂಗ್‌ ಕೊಹ್ಲಿ

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇರಲ್ವಾ

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಮುಂದಿನ ಸುದ್ದಿ
Show comments