Webdunia - Bharat's app for daily news and videos

Install App

ಐಪಿಎಲ್ 2024: ಮುಂಬೈ ಇಂಡಿಯನ್ಸ್ ಪಂದ್ಯ ವೀಕ್ಷಿಸಲು ಬಂದ ಹರ್ಮನ್ ಪ್ರೀತ್ ಕೌರ್

Krishnaveni K
ಶುಕ್ರವಾರ, 19 ಏಪ್ರಿಲ್ 2024 (12:14 IST)
Photo Courtesy: Twitter
ಮೊಹಾಲಿ: ಐಪಿಎಲ್ 2024 ರ ಪಂಜಾಬ್ ಕಿಂಗ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್ ಪಂದ್ಯವನ್ನು ವೀಕ್ಷಿಸಲು ಮಹಿಳಾ ತಾರೆ ಹರ್ಮನ್ ಪ್ರೀತ್ ಕೌರ್ ಮೈದಾನಕ್ಕೆ ಬಂದಿದ್ದಾರೆ.

ಹರ್ಮನ್ ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ನಾಯಕಿ. ಚೊಚ್ಚಲ ಆವೃತ್ತಿಯಲ್ಲೇ ತಂಡಕ್ಕೆ ಕಪ್ ಗೆದ್ದುಕೊಟ್ಟವರು. ಆದರೆ ಈ ಬಾರಿ ಯಾಕೋ ಮುಂಬೈ ಇಂಡಿಯನ್ಸ್ ಸೆಮಿಫೈನಲ್ ನಲ್ಲೇ ಸೋತು ನಿರ್ಗಮಿಸಿತ್ತು. ಆರ್ ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ನಿನ್ನೆ ಮೊಹಾಲಿಯಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ವೀಕ್ಷಿಸಲು ಹರ್ಮನ್ ಪ್ರೀತ್ ಕೌರ್ ಮೈದಾನಕ್ಕೆ ಬಂದಿದ್ದಾರೆ. ಮುಂಬೈ ಫ್ಲ್ಯಾಗ್ ಹಿಡಿದು ತಂಡಕ್ಕೆ ಚಿಯರ್ ಅಪ್ ಮಾಡಿದ್ದಾರೆ. ಹರ್ಮನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಮುಂಬೈ ತಂಡ ನಮ್ಮ ತಂಡಕ್ಕೆ ಚಿಯರ್ ಮಾಡಲು ಯಾರು ಬಂದಿದ್ದಾರೆ ನೋಡಿ ಎಂದು ಖುಷಿ ಹಂಚಿಕೊಂಡಿದೆ.

ಹರ್ಮನ್ ಪ್ರೀತ್ ಕೌರ್ ಮುಂಬೈ ಪರ ಐಪಿಎಲ್ ಆಡುತ್ತಿದ್ದರೂ ಅವರು ಮೂಲತಃ ಪಂಜಾಬ್ ನವರು. ಚಂಢೀಘಡ ಮೂಲದವರು. ಹೀಗಾಗಿ ತಮ್ಮ ತವರು ನೆಲದಲ್ಲಿ ಮುಂಬೈ ತಂಡ ಆಡುವುದನ್ನು ನೋಡಲು ಅವರು ಮೈದಾನಕ್ಕೆ ಬಂದಿದ್ದರು. ಹರ್ಮನ್ ನೋಡಿ ಅಭಿಮಾನಿಗಳೂ ಖುಷಿಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರ್ ಸಿಬಿ ಮ್ಯಾಚ್ ನೋಡುವ ಟಿಕೆಟ್ ದರದಲ್ಲಿ ಇನ್ನು ಒಂದು ವಾರ ಜೀವನ ಮಾಡಬಹುದು

ದುಬೈಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರು: ಪ್ರಾಕ್ಟೀಸ್ ಯಾವಾಗ ಶುರು ಇಲ್ಲಿದೆ ಡೀಟೈಲ್ಸ್

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಲೆಗ್‌ಸ್ಪಿನ್ನರ್‌ ಅಮಿತ್ ಮಿಶ್ರಾ

ಲಂಡನ್ ನಲ್ಲಿ ಮಾಡಿದ್ರೇನು, ವಯಸ್ಸಾದ್ರೇನು ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ರಿಸಲ್ಟ್ ನೋಡಿ

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಈ ರೀತಿ ಆಡುವುದು ಇದೇ ಫಸ್ಟ್

ಮುಂದಿನ ಸುದ್ದಿ
Show comments