Select Your Language

Notifications

webdunia
webdunia
webdunia
Thursday, 13 March 2025
webdunia

ಐಪಿಎಲ್ 2023 ಕ್ಕೆ ಫ್ರಾಂಚೈಸಿಗಳಿಗೆ ಆಟಗಾರರನ್ನು ರಿಲೀಸ್ ಮಾಡಲು ದಿನಾಂಕ ಫೈನಲ್

ಐಪಿಎಲ್ 2023 ಕ್ಕೆ ಫ್ರಾಂಚೈಸಿಗಳಿಗೆ ಆಟಗಾರರನ್ನು ರಿಲೀಸ್ ಮಾಡಲು ದಿನಾಂಕ ಫೈನಲ್
ಮುಂಬೈ , ಶನಿವಾರ, 29 ಅಕ್ಟೋಬರ್ 2022 (09:00 IST)
ಮುಂಬೈ: ಐಪಿಎಲ್ 2023 ಕ್ಕೆ ಈಗಲೇ ತಯಾರಿ ಆರಂಭವಾಗಿದೆ. ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಮುಂದಿನ ಸೀಸನ್ ಗೆ ತಾವು ರಿಲೀಸ್ ಮಾಡಲು ಬಯಸುವ ಆಟಗಾರರ ಲಿಸ್ಟ್‍ ತಯಾರಿಸಲು ಸೂಚಿಸಿದೆ.

ನವಂಬರ್ 15 ರೊಳಗಾಗಿ ಎಲ್ಲಾ ತಂಡಗಳು ರಿಲೀಸ್ ಮಾಡಲು ಬಯಸುವ ಆಟಗಾರರ ಪಟ್ಟಿ ಅಂತಿಮಗೊಳಿಸಿ ಆಡಳಿತ ಮಂಡಳಿಗೆ ತಿಳಿಸಬೇಕು. ಡಿಸೆಂಬರ್ ನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ ಇಸ್ತಾಂಬುಲ್, ಹೈದರಾಬಾದ್, ನವದೆಹಲಿ, ಬೆಂಗಳೂರು ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಬಹುದಾದ ತಾಣಗಳಾಗಿವೆ. ಈ ಪೈಕಿ ಒಂದು ಸ್ಥಳ ಅಂತಿಮಗೊಳ್ಳಲಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್:ಪಾಕಿಸ್ತಾನದ ಸೆಮಿಫೈನಲ್ ಹಾದಿ ಬಹುತೇಕ ಬಂದ್