Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಕೆಎಲ್ ರಾಹುಲ್ ನಡೆ ಲಕ್ನೋ ಕಡೆಗಾ? ತವರಿನ ಕಡೆಗಾ?

webdunia
ಶುಕ್ರವಾರ, 26 ನವೆಂಬರ್ 2021 (10:00 IST)
ಮುಂಬೈ: ಮುಂದಿನ ಐಪಿಎಲ್ ನಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹೊಸ ತಂಡ ಸೇರ್ಪಡೆಯಾಗುವುದು ಖಚಿತವಾಗಿದೆ. ಆದರೆ ಅವರು ತವರು ಆರ್ ಸಿಬಿಯನ್ನು ಮರಳಿ ಸೇರುತ್ತಾರಾ ಅಥವಾ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ತಂಡಕ್ಕೆ ನಾಯಕರಾಗುತ್ತಾರಾ ಎಂಬ ಚರ್ಚೆ ನಡೆದಿದೆ.

ವಿರಾಟ್ ಕೊಹ್ಲಿಯಿಂದ ತೆರವಾದ ಆರ್ ಸಿಬಿ ನಾಯಕತ್ವಕ್ಕೆ ರಾಹುಲ್ ಆಗಮನವಾಗಲಿದೆ ಎಂಬ ಸುದ್ದಿ ಇದಕ್ಕೂ ಮೊದಲು ಓಡಾಡುತ್ತಿತ್ತು.

ಆದರೆ ಇದೀಗ ಅವರು ಲಕ್ನೋ ತಂಡದ ನಾಯಕರಾಗಿ ಆಯ್ಕೆಯಾಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಜನವರಿ ಮೊದಲ ವಾರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಆ ವೇಳೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಯಾವ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲಿ ಹಳೆಯ ಪದ್ಧತಿಯನ್ನು ಮರಳಿ ತಂದ ರಾಹುಲ್ ದ್ರಾವಿಡ್