INDvsSA test: ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಾಡಬಹುದಾದ ಬದಲಾವಣೆಗಳು

Webdunia
ಬುಧವಾರ, 3 ಜನವರಿ 2024 (08:50 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಕೇಪ್ ಟೌನ್ ನಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗುತ್ತಿದೆ.
 

ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು. ಕಳೆದ ಪಂದ್ಯದಲ್ಲಿ ಭಾರತ ನಾಲ್ವರು ವೇಗಿಗಳು, ಓರ್ವ ಸ್ಪಿನ್ನರ್ ನೊಂದಿಗೆ ಕಣಕ್ಕಿಳಿದಿತ್ತು.

ಈ ಪಂದ್ಯದಲ್ಲೂ ಅದೇ ರೀತಿ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಬಹುದು. ಆದರೆ ಸ್ಪಿನ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾಗೆ ಅವಕಾಶ ನೀಡಬಹುದು. ಇಲ್ಲವೇ ಅಶ್ವಿನ್ ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದರೆ ಪ್ರಸಿದ್ಧ ಕೃಷ್ಣರನ್ನು ಹೊರಗಿಡಬಹುದು.

ಬ್ಯಾಟಿಂಗ್ ವಿಭಾಗದಲ್ಲಿ ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ಇನ್ನೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಬೇಕಿದೆ. ಹಾಗಿದ್ದರೂ ಈ ವಿಭಾಗದಲ್ಲಿ ಯಾವುದೇ ಬದಲಾವಣೆ ಸಾಧ‍್ಯತೆ ಕಡಿಮೆ. ಮಧ‍್ಯಾಹ್ನ 1.30 ರಿಂದ ಪಂದ್ಯ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ತನ್ನಂತೇ ಇರುವ ಹುಡುಗನನ್ನು ನೋಡಿ ರೋಹಿತ್ ಗೆ ಕೊಹ್ಲಿ ಏನು ಹೇಳಿದ್ರು: ಆತನೇ ಹೇಳಿದ್ದಾನೆ ನೋಡಿ

ಸ್ಮೃತಿ ಮಂಧಾನಗಿರುವ ನಿಕ್ ನೇಮ್ ಮತ್ತು ಇದರ ಹಿಂದಿನ ಕಾರಣವೇನು ನೋಡಿ

ಗಾಯವಿದ್ದರೂ ವಾಷಿಂಗ್ಟನ್ ಸುಂದರ್ ರನ್ನು ಅಪಾಯಕ್ಕೆ ದೂಡಿದ್ದೇಕೆ ಗೌತಮ್ ಗಂಭೀರ್

WPL 2026: ಬಾಲ್ ಬೌಂಡರಿ ಗೆರೆ ದಾಟಿ ಆರ್ ಸಿಬಿ ಗೆದ್ದರೂ ಅಯ್ಯೋ... ಎಂದಿದ್ಯಾಕೆ ರಿಚಾ ಘೋಷ್ Video

WPL 2025: ಹ್ಯಾರಿಸ್, ಮಂದಾನ ಆರ್ಭಟಕ್ಕೆ ಬೆಚ್ಚಿದ ವಾರಿಯರ್ಸ್‌: 47 ಎಸೆತಗಳು ಬಾಕಿ ಇರುವಂತೆ ಗೆದ್ದ ಆರ್‌ಸಿಬಿ

ಮುಂದಿನ ಸುದ್ದಿ
Show comments