Select Your Language

Notifications

webdunia
webdunia
webdunia
webdunia

ಹಾಗೇ ಆಗಬೇಕು! ಪಾಕ್ ಬೌಲರ್ ಶಾಹಿನ್ ಅಫ್ರಿದಿ ಮೇಲೆ ಸೇಡು ತೀರಿಸಿಕೊಂಡ ಭಾರತೀಯ ಫ್ಯಾನ್ಸ್!

ಹಾಗೇ ಆಗಬೇಕು! ಪಾಕ್ ಬೌಲರ್ ಶಾಹಿನ್ ಅಫ್ರಿದಿ ಮೇಲೆ ಸೇಡು ತೀರಿಸಿಕೊಂಡ ಭಾರತೀಯ ಫ್ಯಾನ್ಸ್!
ದುಬೈ , ಶನಿವಾರ, 13 ನವೆಂಬರ್ 2021 (09:30 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಗೆದ್ದು ಬೀಗಿದ್ದ ಪಾಕಿಸ್ತಾನ ಬೌಲರ್ ಶಾಹಿನ್ ಅಫ್ರಿದಿ ಇತ್ತೀಚೆಗೆ ಮೈದಾನದಲ್ಲೇ ಟೀಂ ಇಂಡಿಯಾ ಆಟಗಾರರು ಔಟಾದ ಬಗೆಯನ್ನು ಗೇಲಿ ಮಾಡಿ ಸುದ್ದಿಯಾಗಿದ್ದರು.

ವಿಶೇಷವೆಂದರೆ ಅದೇ ಶಾಹಿನ್ ಅಫ್ರಿದಿ ಬೌಲಿಂಗ್ ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಮ್ಯಾಥ್ಯೂ ವೇಡ್ ಸತತ ಮೂರು ಸಿಕ್ಸರ್ ಸಿಡಿಸಿ ಪಾಕ್ ಸೋಲಿಗೆ ಕಾರಣವಾಗಿದ್ದರು.

ಇದು ಭಾರತೀಯ ಸಮರ್ಥಕರಲ್ಲಿ ಒಂದು ರೀತಿಯ ಸೇಡು ತೀರಿಸಿಕೊಂಡ ಭಾವವುಂಟಾಗಿದೆ. ಅಂದು ಭಾರತೀಯರನ್ನು ಗೇಲಿ ಮಾಡಿದ್ದಕ್ಕೆ ಈಗ ತಕ್ಕ ಶಾಸ್ತಿಯಾಗಿದೆ ಎಂದು ಟೀಂ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ರಾವಿಡ್ ಕೆಲಸ ಅವರೇ ಮಾಡ್ತಾರೆ, ನನ್ನ ಸಲಹೆ ಬೇಕಿಲ್ಲ: ರವಿಶಾಸ್ತ್ರಿ