Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ದ್ವಿತೀಯ ಏಕದಿನ ಪಂದ್ಯ ಇಂದು

ಭಾರತ-ದ.ಆಫ್ರಿಕಾ ದ್ವಿತೀಯ ಏಕದಿನ ಪಂದ್ಯ ಇಂದು
ರಾಂಚಿ , ಭಾನುವಾರ, 9 ಅಕ್ಟೋಬರ್ 2022 (08:10 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ರಾಂಚಿ ಮೈದಾನದಲ್ಲಿ ದ್ವಿತೀಯ ಏಕದಿನ ಪಂದ್ಯ ನಡೆಯಲಿದೆ.

ಮೊದಲ ಏಕದಿನ ಪಂದ್ಯವನ್ನು ಭಾರತ 9 ರನ್ ಗಳಿಂದ ಸೋತಿತ್ತು. ಆರಂಭಿಕ ಬ್ಯಾಟಿಗರು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ಭಾರತಕ್ಕೆ ಮುಳುವಾಗಿತ್ತು. ಇದಲ್ಲದೆ, ಫೀಲ್ಡಿಂಗ್, ಬೌಲಿಂಗ್ ನಲ್ಲೂ ಸುಧಾರಿಸಬೇಕಾದ ಅಗತ್ಯವಿದೆ.

ಪ್ರಮುಖರ ಅನುಪಸ್ಥಿತಿಯನ್ನು ಬ್ಯಾಟಿಗರಾದ ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್ ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಈ ಪಂದ್ಯವನ್ನು ಗೆಲ್ಲದೇ ಹೋದರೆ ಭಾರತ ಸರಣಿ ಸೋಲು ಅನುಭವಿಸಬೇಕಾಗಿ ಬಂದೀತು. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಫೋಟೋ ತೆಗೆಯಲು ಬಂದ ಫೋಟೋಗ್ರಾಫರ್ ಮೇಲೆ ಸಿಟ್ಟಾದ ಅನುಷ್ಕಾ ಶರ್ಮಾ