IND vs PAK: ಪಾಕಿಸ್ತಾನ ವಿರುದ್ಧ ಆಡುವಾಗ ಹಾರ್ದಿಕ್ ಪಾಂಡ್ಯ ಕಟ್ಟಿಕೊಂಡಿದ್ದ ವಾಚ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ

Krishnaveni K
ಸೋಮವಾರ, 24 ಫೆಬ್ರವರಿ 2025 (12:00 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ 2025 ರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕಟ್ಟಿಕೊಂಡಿದ್ದ ವಾಚ್ ಬೆಲೆ ನಿಜಕ್ಕೂ ಶಾಕಿಂಗ್ ಆಗಿದೆ.

ಹಾರ್ದಿಕ್ ಪಾಂಡ್ಯಗೆ ವಾಚ್ ಗಳ ಮೇಲಿನ ಮೋಹ ಇಂದು ನಿನ್ನೆಯದಲ್ಲ. ಅವರ ಬಳಿ ಅನೇಕ ದುಬಾರಿ ವಾಚ್ ಗಳ ಕಲೆಕ್ಷನ್ ಇದೆ. ಈ ಹಿಂದೊಮ್ಮೆ ಅವರ ಸಹೋದರ ಕೃನಾಲ್ ಪಾಂಡ್ಯ ದುಬಾರಿ ವಾಚ್ ವಿಚಾರಕ್ಕೇ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆಗೆ ಗುರಿಯಾಗಿದ್ದರು.

ಇದೀಗ ನಿನ್ನೆ ನಡೆದ ಪಂದ್ಯದಲ್ಲೂ ಹಾರ್ದಿಕ್ ವಿಶಿಷ್ಟ ವಾಚ್ ಒಂದನ್ನು ಕಟ್ಟಿಕೊಂಡಿದ್ದರು. ಈ ವಾಚ್ ಎಲ್ಲರ ಗಮನ ಸೆಳೆದಿತ್ತು. ಮೂಲಗಳ ಪ್ರಕಾರ ಈ ವಾಚ್ ಬೆಲೆ ಬರೋಬ್ಬರಿ 7 ಕೋಟಿ ರೂ.ಗಳಂತೆ!

ರಿಚರ್ಡ್ ಮಿಲ್ಲೆ ಕಂಪನಿಯ ವಿಶೇಷ ಬಿಳಿ, ಕೇಸರಿ ಬಣ್ಣವುಳ್ಳ ವಾಚ್ ನ್ನು ಹಾರ್ದಿಕ್ ಕಟ್ಟಿಕೊಂಡಿದ್ದರು. ಇದು ಬಹಳ ಅಪರೂಪದ ವಾಚ್ ಆಗಿದೆ. ನಿನ್ನೆ ಹಾರ್ದಿಕ್ ಪಾಂಡ್ಯ ಕಟ್ಟಿಕೊಂಡಿದ್ದ ವಾಚ್ ವಿಶೇಷವಾಗಿ ಅಭಿಮಾನಿಗಳ ಗಮನ ಸೆಳೆದಿದೆ. ಈ ವಾಚ್ ನ ಬಗ್ಗೆ ಈಗ ಹಲವರು ಹುಡುಕಾಟ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಹೇಗಿದ್ದಾರೆ ಎಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಬಿಪಿ, ಪಲ್ಸ್ ಜಾರುತ್ತಲೇ ಇತ್ತು... ಶ್ರೇಯಸ್ ಅಯ್ಯರ್ ಯಾವ ಸ್ಥಿತಿಯಲ್ಲಿದ್ದರು ಗೊತ್ತಾ

IND vs AUS: ನಾಳೆಯಿಂದ ಭಾರತ, ಆಸ್ಟ್ರೇಲಿಯಾ ಟಿ20: ವೇಳಾಪಟ್ಟಿ, ಲೈವ್ ವೀಕ್ಷಣೆ ವಿವರ ಇಲ್ಲಿದೆ

ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ: ಪೋಷಕರ ತೀರ್ಮಾನವೇನು ಗೊತ್ತಾ

ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುವಿನಲ್ಲಿ ಚಿಕಿತ್ಸೆ

ಮುಂದಿನ ಸುದ್ದಿ
Show comments