Webdunia - Bharat's app for daily news and videos

Install App

ಇಂಧೋರ್ ಪಿಚ್ ಗೆ ಕಳಪೆ ಅಂಕ ನೀಡಿದ ಐಸಿಸಿ

Webdunia
ಶನಿವಾರ, 4 ಮಾರ್ಚ್ 2023 (08:40 IST)
Photo Courtesy: Twitter
ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ ನಡೆದ ಇಂಧೋರ್ ಪಿಚ್ ಗೆ ಐಸಿಸಿ ಕಳಪೆ ಮಾರ್ಕ್ ನೀಡಿದೆ.

ಈ ಟೆಸ್ಟ್ ಪಂದ್ಯ ಮೂರನೇ ದಿನದ ಬೆಳಗಿನ ಅವಧಿಯಲ್ಲೇ ಕೊನೆಗೊಂಡಿತ್ತು. ಅಲ್ಲದೆ, ಮೊದಲ ದಿನ ಮೊದಲ ಅವಧಿಯಲ್ಲಿ ತೀವ್ರ ಪುಟಿದೇಳುತ್ತಿದ್ದ ಬಾಲ್ ಬಳಿಕ ಇದ್ದಕ್ಕಿದ್ದಂತೆ ಬ್ಯಾಟಿಗರಿಗೆ ನೆರವಾಗಿತ್ತು. ಈ ಪಿಚ್ ಬಗ್ಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರತೀ ಪಂದ್ಯದ ಬಳಿಕ ಮ್ಯಾಚ್ ರೆಫರಿ ವರದಿ ಆಧರಿಸಿ ಐಸಿಸಿ ಪಿಚ್ ಗೆ ರೇಟಿಂಗ್ ನೀಡುತ್ತದೆ. ಅದರಂತೆ ಇಂಧೋರ್ ಪಿಚ್ ಗೆ ಐಸಿಸಿ ಕಳಪೆ ಅಂಕ ನೀಡಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs PBKS Match: ಈ ಸಲ ಕಪ್ ನಮ್ದೆ ಎಂದಾಗಲೆಲ್ಲ ನಾವು ಕಪ್ ಎತ್ತಿಲ್ಲ, ಅನಿಲ್ ಕುಂಬ್ಳೆ

KL Rahul: ಹ್ಯಾಪೀ ಬರ್ತ್ ಡೇ ಕೆಎಲ್ ರಾಹುಲ್ ಎಂದ ಆರ್ ಸಿಬಿ: ವಿಶ್ ಮಾಡಕ್ಕಾಗುತ್ತೆ, ಟೀಂಗೆ ತಗೊಳ್ಳಕ್ಕೆ ಆಗಲ್ವಾ ಎನ್ನೋದಾ..

Viral video: ಎಂಥಾ ಕ್ಯಾರೆಕ್ಟರ್ ಗುರೂ.. ಅಭಿಮಾನಿಗಳ ಜೊತೆ ರೋಹಿತ್ ಶರ್ಮಾ ಫನ್

Rahul Dravid: ರಾಹುಲ್ ದ್ರಾವಿಡ್ ಮೇಲೆ ಸಂಜು ಸ್ಯಾಮ್ಸನ್ ಮುನಿಸು: ವಿಡಿಯೋ ವೈರಲ್

IPL 2025 RCB vs PBKS: ಯಾಕಾದ್ರೂ ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಮ್ಯಾಚ್ ಇರುತ್ತೋ

ಮುಂದಿನ ಸುದ್ದಿ
Show comments