Select Your Language

Notifications

webdunia
webdunia
webdunia
webdunia

ಕ್ಯಾಮರಾ ಎದುರು ಬ್ರಾ ತೆಗೆದು ಪಾಕ್‌ಗೆ ಟಾಂಗ್‌ ನೀಡಿದ ಪೂನಮ್ ಪಾಂಡೆ ವಿಡಿಯೋ

ಕ್ಯಾಮರಾ ಎದುರು ಬ್ರಾ ತೆಗೆದು ಪಾಕ್‌ಗೆ ಟಾಂಗ್‌ ನೀಡಿದ ಪೂನಮ್ ಪಾಂಡೆ ವಿಡಿಯೋ
ಮುಂಬೈ , ಶುಕ್ರವಾರ, 14 ಜೂನ್ 2019 (14:08 IST)
ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ಮುಂಚೆಯೇ, ಪಾಕಿಸ್ತಾನ ಇತ್ತೀಚೆಗೆ  ಭಾರತೀಯ ಏರ್ ಫೋರ್ಸ್ ಅಧಿಕಾರಿ ಅಭಿನಂದನ್ ವಾರ್ಧಾಮನ್ ಅವರನ್ನು ಅಪಹಾಸ್ಯ ಜಾಹೀರಾತನ್ನು ಬಿಡುಗಡೆ ಮಾಡಿತ್ತು. ಇದೀಗ ಪಾಕ್ ಜಾಹೀರಾತಿಗೆ ಹಾಟ್ ಮಾಡೆಲ್ ಪೂನಮ್ ಪಾಂಡೆ ತಿರುಗೇಟು ನೀಡಿದ್ದಾರೆ.
ಟೀ ಕಪ್ ಬಗ್ಗೆ ಮಾತನಾಡುತ್ತಿರುವವರಿಗೆ ಪೂನಮ್ ಪಾಂಡೆ ಡಿ-ಕಪ್ ನೀಡಿ ಆಶ್ಚರ್ಯಕರ ರೀತಿಯಲ್ಲಿ, ಪಾಕಿಸ್ತಾನದ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
 
ಸಾಮಾಜಿಕ ಮಾಧ್ಯಮದಲ್ಲಿ ಅವರ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿದ ಪೂನಂ ಪಾಂಡೆ, #INDvPAK World Cup 2019 ಪಂದ್ಯಕ್ಕೆ ಪಾಕಿಸ್ತಾನಿಗಳಿಗೆ ಇದೇ ನನ್ನ ಉತ್ತರ ಎಂದು ಟಾಂಗ್ ನೀಡಿದ್ದಾರೆ.
 
ವೀಡಿಯೊದಲ್ಲಿ, ಪೂನಮ್ ತನ್ನ ಬ್ರಾ ತೆಗೆದು ಇದರಲ್ಲಿ ಚಹಾ ಸೇವಿಸಿ ಎಂದು ತನ್ನ ಡಿ-ಕಪ್ ತೋರಿಸಿದ್ದಾಳೆ. ವಿವಾದಾತ್ಮಕ ಜಾಹೀರಾತಿಗೆ ವ್ಯಂಗ್ಯವಾಡಿದ ಪೂನಂ, "ಭಾರತೀಯ ವೀರಯೋಧನ ಬಗ್ಗೆ ತಮಾಷೆ ಮಾಡುತ್ತಿರುವ ಈ ಪಾಕಿಸ್ತಾನಿ ಜಾಹೀರಾತನ್ನು ನಿನ್ನೆ ನನ್ನ Whatsapp ನಲ್ಲಿ ನೋಡಿದ್ದೇನೆ. ಪಾಕಿಸ್ತಾನ ಕೂಲ್ ಕೂಲ್ ಎಂದು ಲೇವಡಿ ಮಾಡಿದ್ದಾಳೆ. ನಂತರ ನನ್ನ ಬ್ರಾ ಬಿಚ್ಚಿಸಿ ಎರಡು ಕಪ್‌ಗಳಲ್ಲಿ ನೀವು ಚಹಾ ಕುಡಿಯಿರಿ ಎಂದು ಕಿಂಡಾಲ್ ಮಾಡಿದ್ದಾಳೆ. 
 
ಇದಲ್ಲದೆ ಪೂನಂ,  ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ರಲ್ಲಿ ಟೀಮ್ ಇಂಡಿಯಾ ಪಂದ್ಯವನ್ನು ಗೆದ್ದಾಗ ತನ್ನ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಚಿತ್ರವನ್ನು ಹಂಚಿಕೊಂಡಿದ್ದರು.

 
 
 
 
 
 
 
 
 
 
 
 
 
 

My Answer to the Pakistani AD. #IndvsPak World Cup 2019.

A post shared by Poonam Pandey (@ipoonampandey) on


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಆಡುವುದೇ ಗೌರವ ಎಂದ ವಿರಾಟ್ ಕೊಹ್ಲಿ