Daily Horoscope
✕

ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ದಿನಾಂಕ ಪ್ರಕಟಿಸಿದ ಐಸಿಸಿ

Webdunia
ಬುಧವಾರ, 27 ಜನವರಿ 2021 (08:57 IST)
ದುಬೈ: 2019 ರ ಏಕದಿನ ವಿಶ್ವಕಪ್ ಮುಗಿದ ಬಳಿಕ ಆರಂಭಗೊಂಡ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದ ದಿನಾಂಕವನ್ನು ಐಸಿಸಿ ಪ್ರಕಟಿಸಿದೆ.


2019 ರಿಂದ ವಿವಿಧ ದೇಶಗಳ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಗಳನ್ನು ಚಾಂಪಿಯನ್ ಶಿಪ್ ಪಂದ್ಯವೆಂದು ಪರಿಗಣಿಸಿ ಅದಕ್ಕೆ ಅಂಕ ನಿಗದಿಗೊಳಿಸಲಾಗುತ್ತಿದೆ. ಅದರಂತೆ ಅಂತಿಮವಾಗಿ ಅಗ್ರ ಎರಡು ಸ್ಥಾನಕ್ಕೇರುವ ತಂಡಗಳು ಫೈನಲ್ ಪಂದ್ಯವನ್ನಾಡಲಿದೆ. ಈ ಪಂದ್ಯ 2021 ರ ಜೂನ್ 10 ರಿಂದ 14 ರವರೆಗೆ ಕ್ರಿಕೆಟ್ ಕಾಶಿ ಎಂದೇ ಕರೆಯಿಸಿಕೊಳ‍್ಳುವ ಇಂಗ್ಲೆಂಡ್ ನ ಲಾರ್ಡ್ಸ್ ಅಂಗಣದಲ್ಲಿ ನಡೆಯಲಿದೆ ಎಂದು ಐಸಿಸಿ ಪ್ರಕಟಿಸಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ಏಕದಿನ ವಿಶ್ವಕಪ್ 2027 ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ದಿನಾಂಕ ಮತ್ತು ಮೈದಾನ ಇಲ್ಲಿದೆ

ಕೆಎಲ್ ರಾಹುಲ್ ಗೆ ಟೀಂ ಇಂಡಿಯಾದಲ್ಲಿ ಇದೆಂಥಾ ಅನ್ಯಾಯ

Asian Games 2026: ಕೊನೆಯ ಸೆಕೆಂಡ್‌ನಲ್ಲಿ ಗೋಲ್ ಧಮಾಕ, ಪಾಕಿಸ್ತಾನಕ್ಕೆ 4-3 ಆಘಾತ ನೀಡಿ ಏಷ್ಯನ್ ಗೇಮ್ಸ್ ಹಾಕಿ ಫೈನಲ್‌ಗೆ ಭಾರತ

Asian Games 2026: ಲಂಕಾಗೆ ಭೀಕರ ಮುಖಭಂಗ: ಶನಿವಾರ ನಡೆಯಲಿದೆ ಭಾರತ, ಪಾಕಿಸ್ತಾನ ಮಹಾ ಫೈನಲ್ ಕದನ

Asian Games Semifinal: ಕಷ್ಟದ ಪಿಚ್‌ನಲ್ಲಿ ವೈಭವ್-ಇಶಾನ್ ಕಿಶನ್ ಧಮಾಕ, ಶ್ರೀಲಂಕಾ ವಿರುದ್ಧ ಭಾರತ ಸವಾಲಿನ ಮೊತ್ತ

ಮುಂದಿನ ಸುದ್ದಿ
Show comments