ಪತಿ ವಿರಾಟ್ ಕೊಹ್ಲಿ ಜತೆ ಕಾಲ ಕಳೆಯಲು ಅನುಷ್ಕಾ ಶರ್ಮಾ ಬಿಡುವು ಮಾಡಿಕೊಂಡಿದ್ದು ಹೇಗೆ ಗೊತ್ತಾ?

Webdunia
ಮಂಗಳವಾರ, 27 ಮಾರ್ಚ್ 2018 (10:02 IST)
ನವದೆಹಲಿ: ಮದುವೆಯಾದಾಗಿನಿಂದ ಯಾಕೋ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ಜತೆಯಾಗಿರುವ ಅವಕಾಶವೇ ಸಿಕ್ಕಿರಲಿಲ್ಲ. ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ. ಆದರೆ ಇದೀಗ ಅನುಷ್ಕಾ ಪತಿಗಾಗಿ ಬಿಡುವು ಮಾಡಿಕೊಂಡಿದ್ದಾರೆ.

ಸದ್ಯಕ್ಕೆ ಅನುಷ್ಕಾ ವರುಣ್ ಧವನ್ ಜತೆಗೆ ಸೂಯಿ ದಾಗ್ ಸಿನಿಮಾ ಶೂಟಿಂಗ್ ಗಾಗಿ ಭೋಪಾಲ್ ನಲ್ಲಿದ್ದಾರೆ. ವಿರಾಟ್ ಏನೋ ಕ್ರಿಕೆಟ್ ನಿಂದ ಕೆಲವು ದಿನಗಳ ವಿರಾಮದಲ್ಲಿದ್ದಾರೆ. ಸದ್ಯಕ್ಕೆ ದೆಹಲಿಯಲ್ಲಿರುವ ವಿರಾಟ್ ಜತೆಗೂಡಲು ಅನುಷ್ಕಾ ಎರಡು ದಿನ ತಮಗೆ ಸಿಕ್ಕ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ.

ಭೋಪಾಲ್ ನಿಂದ ನೇರವಾಗಿ ದೆಹಲಿಗೆ ಓಡಿ ಬಂದಿರುವ ಅನುಷ್ಕಾ ಶನಿವಾರದವರೆಗೆ ಪತಿಯ ಜತೆ ಕಳೆಯುವ ಅವಕಾಶವನ್ನು ಮಿಸ್ ಮಾಡಿಕೊಂಡಿಲ್ಲ. ಬಳಿಕ ಅನುಷ್ಕಾ ಶೂಟಿಂಗ್ ಗೆ ಹಾಜರಾಗಲೇ ಬೇಕಿದೆ. ಇತ್ತ ವಿರಾಟ್ ಕೂಡಾ ಐಪಿಎಲ್ ಪ್ರಾಕ್ಟೀಸ್ ಗಾಗಿ ಬೆಂಗಳೂರು ಕಡೆಗೆ ಪ್ರಯಾಣಿಸಲೇಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ : ಚಿನ್ನಸ್ವಾಮಿಯಿಂದಲೇ ಪಂದ್ಯಗಳು ಶಿಫ್ಟ್‌ ಸಾಧ್ಯತೆ

ಪಾಕ್‌ ವೇಗಿ ನಸೀಮ್‌ ಶಾ ಮನೆ ಮೇಲೆ ಗುಂಡಿನ ದಾಳಿ: ಕಾರಣವನ್ನು ಬಿಚ್ಚಿಟ್ಟ ಪೊಲೀಸರು

ದೇಶೀಯ ಕ್ರಿಕೆಟ್ ಆಡಿ ಎಂದು ಆರ್ಡರ್ ಮಾಡಿದ ಬಿಸಿಸಿಐ: ಅದಕ್ಕೂ ರೆಡಿ ಎಂದ ರೋಹಿತ್ ಶರ್ಮಾ

ಇದೇ ಕಾರಣಕ್ಕೆ ನೆಚ್ಚಿನ ಚೆನ್ನೈ ತಂಡವನ್ನೂ ತೊರೆಯಲು ಸಿದ್ಧರಾದ್ರಾ ರವೀಂದ್ರ ಜಡೇಜಾ

ಮುಂದಿನ ಸುದ್ದಿ
Show comments