Select Your Language

Notifications

webdunia
webdunia
webdunia
webdunia

ಮುಂದಿನ ಐಪಿಎಲ್ ನಲ್ಲಿ ಬದಲಾವಣೆ: ಗಂಗೂಲಿ ಹೇಳಿಕೆಯಿಂದ ಪ್ರೇಕ್ಷಕರು ಫುಲ್ ಖುಷ್

ಮುಂದಿನ ಐಪಿಎಲ್ ನಲ್ಲಿ ಬದಲಾವಣೆ: ಗಂಗೂಲಿ ಹೇಳಿಕೆಯಿಂದ ಪ್ರೇಕ್ಷಕರು ಫುಲ್ ಖುಷ್
ಮುಂಬೈ , ಗುರುವಾರ, 22 ಸೆಪ್ಟಂಬರ್ 2022 (17:36 IST)
ಮುಂಬೈ: 2023 ರಿಂದ ಐಪಿಎಲ್ ನಲ್ಲಿ ಬದಲಾವಣೆಯಾಗಲಿದ್ದು, ಈ ಬಗ್ಗೆ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಹೇಳಿಕೆ ಕೊಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ಐಪಿಎಲ್ ನಲ್ಲಿ ತವರಿನಲ್ಲಿ ಯಾವುದೇ ‍ಫ್ರಾಂಚೈಸಿಗಳಿಗೆ ಆಡುವ ಅವಕಾಶವಿರಲಿಲ್ಲ. ಆದರೆ 2023 ರ ಐಪಿಎಲ್ ನಿಂದ ಎಲ್ಲಾ ತಂಡಗಳೂ ತಮ್ಮ ತವರಿನ ಮೈದಾನದಲ್ಲೂ ಕೆಲವು ಪಂದ್ಯಗಳಾಡಲಿವೆ.

ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದರಲ್ಲೂ ಸಿಎಸ್ ಕೆ ಅಭಿಮಾನಿಗಳು ಧೋನಿಯನ್ನು ಮತ್ತೆ ತವರಿನಲ್ಲಿ ಆಡುವುದನ್ನು ವೀಕ್ಷಿಸುವ ಅವಕಾಶ ಕೊಟ್ಟಿದ್ದಕ್ಕೆ ಬಿಸಿಸಿಐಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2017 ರ ವಿಶ್ವಕಪ್ ಇನಿಂಗ್ಸ್ ನೆನಪಿಸಿದ ಹರ್ಮನ್ ಪ್ರೀತ್ ಶತಕ: ಭಾರತ ಮಹಿಳೆಯರಿಗೆ ಸರಣಿ ಜಯ