Select Your Language

Notifications

webdunia
webdunia
webdunia
webdunia

ಸಾಕು ಬಿಡಪ್ಪಾ.. ನಿಮ್ದು ಅತಿಯಾಯಿತು! ಗಂಭೀರ್ ಗೆ ಕೊಹ್ಲಿ ಅಭಿಮಾನಿಗಳ ಟಾಂಗ್

ಸಾಕು ಬಿಡಪ್ಪಾ.. ನಿಮ್ದು ಅತಿಯಾಯಿತು! ಗಂಭೀರ್ ಗೆ ಕೊಹ್ಲಿ ಅಭಿಮಾನಿಗಳ ಟಾಂಗ್
ನವದೆಹಲಿ , ಮಂಗಳವಾರ, 18 ಅಕ್ಟೋಬರ್ 2022 (11:13 IST)
ನವದೆಹಲಿ: ವಿರಾಟ್ ಕೊಹ್ಲಿ ಬಗ್ಗೆ ಮೈದಾನದಲ್ಲಿ ಹುಟ್ಟಿಕೊಂಡಿದ್ದ ವೈಷಮ್ಯವನ್ನು ನಿವೃತ್ತಿಯಾದ ಮೇಲೆ ಕಾಮೆಂಟ್ ಗಳ ಮೂಲಕವೂ ಗೌತಮ್ ಗಂಭೀರ್ ಮುಂದುವರಿಸಿದ್ದಾರೆ.

ಚಾನ್ಸ್ ಸಿಕ್ಕಾಗಲೆಲ್ಲಾ ಗೌತಿ ಕೊಹ್ಲಿ ಮೇಲೆ ಕಿಡಿ ಕಾರುತ್ತಲೇ ಇರುತ್ತಾರೆ. ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಕಳಪೆ ಮೊತ್ತಕ್ಕೆ ಔಟಾದ ಬಳಿಕ ಗೌತಮ್ ಸಲಹೆ ನೀಡಲು ಮುಂದಾಗಿದ್ದು ಇದಕ್ಕೆ ಕೊಹ್ಲಿ ಅಭಿಮಾನಿಗಳು ಕಿಡಿ ಕಾರಿದ್ದಾರೆ.

ಮೈಲಿಗಲ್ಲಿಗಿಂತ ತಂಡದ ಹಿತಕ್ಕಾಗಿ ಆಡಬೇಕು. ನಿಮ್ಮ ದಾಖಲೆಗಳು, ಶತಕ, ಅರ್ಧಶತಗಳಿಗೆ ಯಾವುದೇ ಬೆಲೆಯಿಲ್ಲ ಎಂದು ಕೊಹ್ಲಿಯನ್ನು ಗುರಿಯಾಗಿರಿಸಿ ಗೌತಮ್ ಕಾಮೆಂಟ್ ಮಾಡಿದ್ದರು. ಇದಕ್ಕೆ ಕಿಡಿ ಕಾರಿರುವ ಕೊಹ್ಲಿ ಅಭಿಮಾನಿಗಳು ಸಾಕು ಬಿಡಿ ನಿಮ್ಮ ಹುಳುಕು ತುಂಬಿದ ಮಾತು ಕೇಳಲು ಯಾರೂ ತಯಾರಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ನಾಯಕ ಬಾಬರ್ ಅಜಮ್ ಜೊತೆ ನೆಟ್ ಪ್ರಾಕ್ಟೀಸ್ ಮಾಡಿದ ವಿರಾಟ್ ಕೊಹ್ಲಿ