Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟೆಸ್ಟ್: ಕೊನೆಗೂ ಇಂಗ್ಲೆಂಡ್ ಮ್ಯಾರಥಾನ್ ಇನಿಂಗ್ಸ್ ಕೊನೆ

ಭಾರತ-ಇಂಗ್ಲೆಂಡ್ ಟೆಸ್ಟ್: ಕೊನೆಗೂ ಇಂಗ್ಲೆಂಡ್ ಮ್ಯಾರಥಾನ್ ಇನಿಂಗ್ಸ್ ಕೊನೆ
ಚೆನ್ನೈ , ಭಾನುವಾರ, 7 ಫೆಬ್ರವರಿ 2021 (10:23 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 578 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಮೂರನೇ ದಿನಕ್ಕೆ ಇಂಗ್ಲೆಂಡ್ ನ ಮ್ಯಾರಥಾನ್ ಇನಿಂಗ್ಸ್ ಕೊನೆಗೊಂಡಿದೆ.

 

ಅಂತಿಮವಾಗಿ 14 ರನ್ ಗಳಿಸಿದ ಜ್ಯಾಕ್ ಲೀಚ್ ಅಜೇಯರಾಗುಳಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್, ಇಶಾಂತ್ ಶರ್ಮಾ, ಶಹಬಾಜ್ ನದೀಂ ತಲಾ 2 ವಿಕೆಟ್ ಕಬಳಿಸಿದರು.ಇದರೊಂದಿಗೆ ಇಂಗ್ಲೆಂಡ್ ಭಾರತದ ವಿರುದ್ಧ ಅತ್ಯಂತ ಸುದೀರ್ಘ ಇನಿಂಗ್ಸ್ ಆಡಿದ ದಾಖಲೆ ಮಾಡಿತು. ಇಂಗ್ಲೆಂಡ್ ಈ ಇನಿಂಗ್ಸ್ ನಲ್ಲಿ ಬರೋಬ್ಬರಿ 190.1 ಓವರ್ ಬ್ಯಾಟಿಂಗ್ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎನ್ ಸಿಎನಲ್ಲಿ ಅಭ್ಯಾಸ ಆರಂಭಿಸಿದ ಮೊಹಮ್ಮದ್ ಶಮಿ