Select Your Language

Notifications

webdunia
webdunia
webdunia
webdunia

ಒತ್ತಡಕ್ಕೆ ಮಣಿದ ಕ್ರಿಕೆಟ್ ಆಸ್ಟ್ರೇಲಿಯಾ: ಟೀಂ ಇಂಡಿಯಾಕ್ಕೆ ಹೋಟೆಲ್ ಸೌಲಭ್ಯ ಹೆಚ್ಚಳ

ಒತ್ತಡಕ್ಕೆ ಮಣಿದ ಕ್ರಿಕೆಟ್ ಆಸ್ಟ್ರೇಲಿಯಾ: ಟೀಂ ಇಂಡಿಯಾಕ್ಕೆ ಹೋಟೆಲ್ ಸೌಲಭ್ಯ ಹೆಚ್ಚಳ
ಬ್ರಿಸ್ಬೇನ್ , ಗುರುವಾರ, 14 ಜನವರಿ 2021 (10:23 IST)
ಬ್ರಿಸ್ಬೇನ್: ಬಿಸಿಸಿಐನ ಒತ್ತಡಕ್ಕೆ ಮಣಿದ ಕ್ರಿಕೆಟ್ ಆಸ್ಟ್ರೇಲಿಯಾ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹೋಟೆಲ್ ನಲ್ಲಿ ಸೌಲಭ್ಯ ಹೆಚ್ಚಿಸಲು ಮುಂದಾಗಿದೆ.


ಕಠಿಣ ಕ್ವಾರಂಟೈನ್ ನಿಯಮದಿಂದಾಗಿ ಕ್ರಿಕೆಟಿಗರನ್ನು ಹೋಟೆಲ್ ರೂಂನಲ್ಲಿಯೇ ಕೂಡಿಹಾಕಲಾಗಿತ್ತು. ಈ ಬಗ್ಗೆ ಹಲವು ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬಳಿಕ ಬಿಸಿಸಿಐ ಕ್ರಿಕೆಟಿಗರಿಗೆ ಹೋಟೆಲ್ ನಲ್ಲಿ ಸ್ವಿಮ್ಮಿಂಗ್ ಪೂಲ್ ಬಳಕೆ, ಗಾರ್ಡನ್ ಏರಿಯಾದಲ್ಲಿ ವಾಕಿಂಗ್ ಇತ್ಯಾದಿ ಸೌಲಭ್ಯ ಒದಗಿಸಿಕೊಡಲು ಒತ್ತಡ ಹೇರಿದೆ. ಅದರಂತೆ ಈಗ ಕ್ರಿಕೆಟಿಗರಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಆದರೆ ರೂಂ ಸರ್ವಿಸ್ ಸೌಲಭ್ಯ ಮಾತ್ರ ಇನ್ನೂ ಲಭ್ಯವಾಗಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟೀವ್ ಸ್ಮಿತ್ ಬ್ಯಾಟಿಂಗ್ ಗಾರ್ಡ್ ಅಳಿಸಿದ ಘಟನೆಯ ನಿಜಾಂಶ ಬಯಲು