Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಬ್ರೇಸ್ ಲೆಟ್ ಉಡುಗೊರೆ ಕೊಟ್ಟ ಪುಟಾಣಿ ಅಭಿಮಾನಿ

ವಿರಾಟ್ ಕೊಹ್ಲಿಗೆ ಬ್ರೇಸ್ ಲೆಟ್ ಉಡುಗೊರೆ ಕೊಟ್ಟ ಪುಟಾಣಿ ಅಭಿಮಾನಿ
ಬಾರ್ಬಡೋಸ್ , ಭಾನುವಾರ, 30 ಜುಲೈ 2023 (17:15 IST)
Photo Courtesy: Twitter
ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಪುಟಾಣಿ ಅಭಿಮಾನಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ.

ಕೊಹ್ಲಿ ಈ ಪಂದ್ಯದಲ್ಲಿ ಆಡಿರಲಿಲ್ಲ.ಆದರೆ ತಮಗಾಗಿ ಕಾದಿದ್ದ ಅಭಿಮಾನಿಗಳನ್ನು ನಿರಾಸೆ ಪಡಿಸದೇ ಗ್ಯಾಲರಿಯೆಡೆಗೆ ತೆರಳಿ ಸೆಲ್ಫೀ, ಆಟೋಗ್ರಾಫ್ ನೀಡಿ ಖುಷಿಪಡಿಸಿದ್ದಾರೆ.

ಇವರ ನಡುವೆ ಬಾಲಕಿಯೊಬ್ಬಳು ತಾನೇ ಕೈಯಾರೆ ಮಾಡಿದ ಬ್ರೇಸ್ ಲೆಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾಳೆ. ಇದನ್ನು ಕಂಡು ಖುಷಿಪಟ್ಟ ಕೊಹ್ಲಿ ಅದನ್ನು ಆಕೆಯ ಎದುರೇ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಕ್ಕ ಅವಕಾಶವನ್ನೂ ಕೈ ಚೆಲ್ಲಿದ ಸಂಜು ಸ್ಯಾಮ್ಸನ್