Webdunia - Bharat's app for daily news and videos

Install App

ಹಳೆಯ ಸ್ನೇಹಿತನನ್ನು ಡ್ರೆಸ್ಸಿಂಗ್ ರೂಂ ಸುತ್ತಿಸಿದ ಧೋನಿ!

Webdunia
ಮಂಗಳವಾರ, 8 ಮೇ 2018 (07:33 IST)
ಪುಣೆ: ಸಾಮಾನ್ಯವಾಗಿ ಕ್ರಿಕೆಟಿಗರ ಡ್ರೆಸ್ಸಿಂಗ್ ರೂಂಗೆ ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿ ಹೊರತು ಬೇರೆಯವರಿಗೆ ಪ್ರವೇಶವಿರುವುದಿಲ್ಲ. ಆದರೆ ಧೋನಿ ತಮ್ಮ ಸ್ನೇಹಿತನನ್ನು ಡ್ರೆಸ್ಸಿಂಗ್ ರೂಂಗೆ ಕರೆದೊಯ್ದು ಟೂರ್ ಮಾಡಿಸಿದ್ದಾರೆ!

ಅಷ್ಟಕ್ಕೂ ಧೋನಿ ಕರೆದುಕೊಂಡು ಮುದ್ದಿನ ನಾಯಿಯನ್ನು! 2013 ರಲ್ಲಿ ಧೋನಿ ಈ ನಾಯಿಯನ್ನುಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ನಿಂದ ದತ್ತು ಪಡೆಯಲು ಪ್ರಯತ್ನಿಸಿ ಸೋತಿದ್ದರು. ಪ್ರಿನ್ಸ್ ಹೆಸರಿನ ಈ ನಾಯಿ ಧೋನಿಗೆ ಭಾರೀ ಇಷ್ಟವಾಗಿತ್ತು.

ಇದೀಗ ಪುಣೆಯಲ್ಲಿ ಬೀಡುಬಿಟ್ಟಿರುವ ಚೆನ್ನೈ ತಂಡದ ಡ್ರೆಸ್ಸಿಂಗ್ ರೂಂಗೆ ಧೋನಿ ಈ ನಾಯಿಯನ್ನು ಕರೆದೊಯ್ದಿರುವ ಧೋನಿ ಆಟಗಾರರಿಗೆಲ್ಲಾ ತಮ್ಮ ಸ್ನೇಹಿತನನ್ನು ಪರಿಚಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್‌ನಲ್ಲಿ ತಾರಕಕ್ಕೇರಿದ ಹಸ್ತಲಾಘವ ವಿವಾದ: ಇಂದಿನ ಪಾಕ್‌- ಯುಎಇ ಪಂದ್ಯ ವಿಳಂಬ

Asia Cup Cricket: ಹೈಡ್ರಾಮಾ ಮಾಡಿ ಯುಎಇ ವಿರುದ್ಧ ಆಡಲು ಕೊನೆಗೂ ಮೈದಾನಕ್ಕೆ ಬಂದ ಪಾಕಿಸ್ತಾನ

INDWvsAUSW: ಎರಡನೇ ಬಾರಿ ವೇಗದ ಶತಕ ದಾಖಲಿಸಿದ ಕ್ವೀನ್ ಸ್ಮೃತಿ ಮಂಧಾನಾ

Asia Cup Cricket: ಇಂದು ಯುಎಇ ವಿರುದ್ಧ ಸೋತರೆ ಪಾಕಿಸ್ತಾನ ಕತೆ ಗೋತಾ

ಏಷ್ಯಾ ಕಪ್ ಬಹಿಷ್ಕರಿಸ್ತೀನಿ ಎಂದಿದ್ದ ಪಾಕಿಸ್ತಾನಕ್ಕೆ ಶುರುವಾಗಿತ್ತು ಜಯ್ ಶಾ ಭಯ

ಮುಂದಿನ ಸುದ್ದಿ
Show comments