Select Your Language

Notifications

webdunia
webdunia
webdunia
webdunia

ಐಪಿಎಲ್ 2023 ಕ್ಕೆ ಅಭ್ಯಾಸ ಆರಂಭಿಸಿದ ಧೋನಿ

ಐಪಿಎಲ್ 2023 ಕ್ಕೆ ಅಭ್ಯಾಸ ಆರಂಭಿಸಿದ ಧೋನಿ
ರಾಂಚಿ , ಶುಕ್ರವಾರ, 20 ಜನವರಿ 2023 (08:40 IST)
Photo Courtesy: Twitter
ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಐಪಿಎಲ್ 2023 ಕ್ಕೆ ಈಗಿಂದಲೇ ಅಭ್ಯಾಸ ಆರಂಭಿಸಿದ್ದಾರೆ.

ಐಪಿಎಲ್ ಗೆ ಇನ್ನೂ ಎರಡು ತಿಂಗಳು ಬಾಕಿಯಿದ್ದು, ಧೋನಿ ಈಗಿಂದಲೇ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.

ರಾಂಚಿಯ ಮೈದಾನದಲ್ಲಿ ಧೋನಿ ಅಭ್ಯಾಸ ನಡೆಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಮ್ಮ ನೆಚ್ಚಿನ ನಾಯಕ ಮತ್ತೆ ಕ್ರಿಕೆಟ್ ಗೆ ಮರಳುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿ ಪಂದ್ಯಕ್ಕೆ ಮೊದಲು ಇಶಾನ್ ಕಿಶನ್ ಜೊತೆ ಜಗಳವಾಡಿದರೇ ಗಿಲ್ ಗೆ ಸಮಾಧಾನ!