Select Your Language

Notifications

webdunia
webdunia
webdunia
webdunia

ಐಪಿಎಲ್ 2023 ರ ಟಾಪ್ 10 ದುಬಾರಿ ಆಟಗಾರರು

ಐಪಿಎಲ್ 2023 ರ ಟಾಪ್ 10 ದುಬಾರಿ ಆಟಗಾರರು
ಮುಂಬೈ , ಶನಿವಾರ, 24 ಡಿಸೆಂಬರ್ 2022 (09:20 IST)
Photo Courtesy: Twitter
ಮುಂಬೈ: ಐಪಿಎಲ್ 2023 ರ ಹರಾಜು ಪ್ರಕ್ರಿಯೆ ನಡೆದಿದ್ದು ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ. ಸ್ಯಾಮ್ ಕ್ಯುರೇನ್ 18.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಗೆ ಬಿಕರಿಯಾಗಿದ್ದಾರೆ. ಅವರೇ ಈ ಬಾರಿಯ ನಂ.1 ದುಬಾರಿ ಆಟಗಾರ.

ಭಾರತೀಯ ಆಟಗಾರರ ಪೈಕಿ ಕನ್ನಡಿಗ ಮಯಾಂಕ್ ಅಗರ್ವಾಲ್ ದುಬಾರಿ ಆಟಗಾರ. 8.25 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಉಳಿದಂತೆ ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ.

ಸ್ಯಾಮ್ ಕ್ಯುರೇನ್ 18.50 ಕೋಟಿ ರೂ.
ಕ್ಯಾಮೆರಾನ್ ಗ್ರೀನ್ 17.50 ಕೋಟಿ ರೂ. (ಮುಂಬೈ ಇಂಡಿಯನ್ಸ್)
ಬೆನ್ ಸ್ಟೋಕ್ಸ್ 16.25 ಕೋಟಿ ರೂ. (ಸಿಎಸ್ ಕೆ)
ನಿಕಲಸ್ ಪೂರನ್ 16 ಕೋಟಿ ರೂ. (ಲಕ್ನೋ)
ಹ್ಯಾರಿ ಬ್ರೂಕ್ 13.25 ಕೋಟಿ ರೂ. (ಹೈದರಾಬಾದ್)
ಮಯಾಂಕ್ ಅಗರ್ವಾಲ್ 8.25 ಕೋಟಿ (ಹೈದರಾಬಾದ್)
ಶಿವಂ ಮಾವಿ 6 ಕೋಟಿ ರೂ. (ಗುಜರಾತ್)
ಜೇಸನ್ ಹೋಲ್ಡರ್ 5.75 ಕೋಟಿ ರೂ. (ರಾಜಸ್ಥಾನ್)
ಮುಕೇಶ್ ಕುಮಾರ್ 5.5 ಕೋಟಿ ರೂ. (ಡೆಲ್ಲಿ ಕ್ಯಾಪಿಟಲ್ಸ್)
ಹೆನ್ರಿಚ್ ಕ್ಲಾಸೆನ್ 5.25 ಕೋಟಿ ರೂ. (ಹೈದರಾಬಾದ್)

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023 ಹರಾಜು: ದಾಖಲೆ ಮೊತ್ತಕ್ಕೆ ಬಿಕರಿಯಾದ ಸ್ಯಾಮ್ ಕ್ಯುರೇನ್