Webdunia - Bharat's app for daily news and videos

Install App

ಧೋನಿಯ ಹೊಸ ಹೇರ್ ಸ್ಟೈಲ್ ಈಗ ವೈರಲ್

Webdunia
ಸೋಮವಾರ, 30 ಜುಲೈ 2018 (09:10 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ತಮ್ಮ ಹೇರ್ ಸ್ಟೈಲ್ ಗಳಿಂದಲೇ ಫೇಮಸ್ಸಾಗಿದ್ದ ಕಾಲವಿತ್ತು. ಈಗ ಧೋನಿ ಮತ್ತೆ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ.

ಮುಂಬೈನ ಖ್ಯಾತ ಸಲೂನ್ ಒಂದು ತನ್ನ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಧೋನಿಯ ಹೊಸ ಹೇರ್ ಸ್ಟೈಲ್ ನ್ನು ಪರಿಚಯಿಸಿದೆ. ಹಳೆಯದಾದರೂ ಲೇಟೆಸ್ಟ್ ಆಗಿ ಧೋನಿ ವಿ-ಹಾಕ್ ಹೇರ್  ಸ್ಟೈಲ್ ಮಾಡಿಸಿಕೊಂಡಿದ್ದಾರೆ.

ಅಂದ ಹಾಗೆ ಧೋನಿ ಹಿಂದೊಮ್ಮೆ ಇದೇ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಧೋನಿ ತಮ್ಮ ಕೂದಲಿಗೆ ಹೊಸ ವಿನ್ಯಾಸ ಮಾಡಿರಲಿಲ್ಲ. ಮೊನ್ನೆ ಅವರ ಬರ್ತ್ ಡೇ ದಿನ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಧೋನಿ ಕೇಶಕ್ಕೆ ಕತ್ತರಿ ಹಾಕಿದ್ದರು. ಈಗ ಹೊಸ ಹೇರ್ ಸ್ಟೈಲ್ ಭಾರೀ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಚಾನ್ಸ್

ಟೀಂ ಇಂಡಿಯಾ ಫೈನಲ್ ಗೆ ಬರಲಿ, ಕಪ್ ಗೆಲ್ಲೋದು ನಾವೇ: ಪಾಕ್ ವೇಗಿ ಶಾಹಿನ್ ಅಫ್ರಿದಿ

ಪಾಕಿಸ್ತಾನಕ್ಕೆ ಮಾತ್ರ ಈ ಅವಮಾನ ಮಾಡೋದು, ಬೇರೆ ತಂಡಗಳಿಗೆ ಟೀಂ ಇಂಡಿಯಾ ಫುಲ್ ರೆಸ್ಪೆಕ್ಟ್

ನಾನು ಹೀರೋನೂ ಆಗ್ತೀನಿ, ವಿಲನ್ ಕೂಡಾ ಆಗ್ತೀನಿ: ಸಂಜು ಸ್ಯಾಮ್ಸನ್ ವಿಡಿಯೋ ವೈರಲ್

ಟಿ20 ಕ್ರಿಕೆಟ್ ಕ್ಯಾಪ್ಟನ್ ಆದ ಮೇಲೆ ಕಳೆಗುಂದಿದ್ರಾ ಸೂರ್ಯಕುಮಾರ್ ಯಾದವ್

ಮುಂದಿನ ಸುದ್ದಿ
Show comments