ಜೊಹಾನ್ಸ್ ಬರ್ಗ್: ಧೋನಿ ಟೀಂ ಇಂಡಿಯಾ ಪಾಲಿಗೆ ಲಕ್ಕೀ ಚಾರ್ಮ್ ಎನ್ನುವುದು ಮತ್ತೊಮ್ಮೆ ಸಾಬೀತಾಯ್ತು. ಅದುವರೆಗೆ ಗೆಲುವಿಗಾಗಿ ಹಂಬಲಿಸುತ್ತಿದ್ದ ಟೀಂ ಇಂಡಿಆ ಧೋನಿ ಕಾಲಿಟ್ಟ ಗಳಿಗೆಯಲ್ಲೇ ಗೆಲುವು ಕಂಡಿತು.
 
ದ.ಆಫ್ರಿಕಾ ವಿರದ್ಧ ಮೂರನೇ ಟೆಸ್ಟ್ ಗೆಲುವಿನ ಸಂಭ್ರಮಾಚರಣೆಗೆ ಧೋನಿಯೂ ಟೀಂ ಇಂಡಿಯಾ ಆಟಗಾರರಿಗೆ ಜತೆಯಾಗಿದ್ದಾರೆ. ಏಕದಿನ ಸರಣಿಗಾಗಿ ಆಫ್ರಿಕಾಗೆ ಬಂದಿಳಿದಿರುವ ಧೋನಿ ಜತೆ ಟೀಂ ಇಂಡಿಯಾ ಸದಸ್ಯರು ಸಂಭ್ರಮಿಸಿದ್ದಾರೆ.
									
			
			 
 			
 
 			
			                     
							
							
			        							
								
																	ಶನಿವಾರ ಪಂದ್ಯ ಮಗಿದ ಬಳಿಕ ರಾತ್ರಿ ಪಾರ್ಟಿ ಮಾಡಿರುವ ಆಟಗಾರರ ಜತೆ ಧೋನಿಯೂ ಸೇರಿಕೊಂಡಿದ್ದಾರೆ. ಈ ಸಂಭ್ರಮದ ಫೋಟೋಗಳನ್ನು ಹಾರ್ದಿಕ್ ಪಾಂಡ್ಯ ತಮ್ಮ ಇನ್ ಸ್ಟಾಗ್ರಾಂ  ಪುಟದಲ್ಲಿ ಹಾಕಿಕೊಂಡಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ