ಧೋನಿಯಿಂದಾಗಿ ಬೇರೆ ನಾಯಕರಿಗೆ ಕುತ್ತು ಬಂದಿದೆಯಂತೆ!

Webdunia
ಬುಧವಾರ, 2 ಮೇ 2018 (09:17 IST)
ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಧೋನಿ ಮತ್ತೆ ಯಶಸ್ಸಿನ ಹಾದಿ ಹಿಡಿಯುತ್ತಿರುವುದು ನೋಡಿ ದ.ಆಫ್ರಿಕಾ ಮೂಲದ ಕ್ರಿಕೆಟಿಗ ಫಾ ಡು  ಪ್ಲೆಸಿಸ್ ಮುಕ್ತ ಕಂಠದಿಂದ ಹೊಗಳಿಕೆ ನೀಡಿದ್ದಾರೆ.

ನಾಯಕನಾಗಿ ಸ್ವತಃ ನಿಂತು ಆಡುವ ಧೋನಿ ಯಾವುದೇ ಬೌಲರ್ ಗಳ ಬೆಂಡತ್ತುವುದು ನೋಡಿದರೆ ಬೇರೆ ನಾಯಕರಿಗೆ ಸಂಕಷ್ಟ ಗ್ಯಾರಂಟಿ ಎಂದು ಪ್ಲೆಸಿಸ್ ಹೇಳಿಕೊಂಡಿದ್ದಾರೆ.

ಕಳೆದೆರಡು ಪಂದ್ಯಗಳಲ್ಲಿ ಧೋನಿಯೇ ಅಂತ್ಯದವರೆಗೂ ನಿಂತು ತಮ್ಮ ತಂಡಕ್ಕೆ ಗೆಲುವು ಕೊಡಿಸಿದ್ದರು. ಧೋನಿ ವೃತ್ತಿ ಜೀವನವೇ ಮುಗಿಯಿತು ಎನ್ನುತ್ತಿರುವಾಗ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯನ್ನೂ ಮೀರಿಸುವ ರೀತಿ ಅವರು ಆಡುತ್ತಿರುವುದು ನೋಡಿ ಎಲ್ಲರೂ ಮತ್ತೆ ಧೋನಿ ಕಡೆಗೆ ಜೈಕಾರ ಹಾಕಲು ಶುರು ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ಶ್ರೇಯಾಂಕ ಪಾಟೀಲ್‌ ಕೈಚಳಕ, ರಾಧಾ ಯಾದವ್‌ ಅಬ್ಬರ: ಆರ್‌ಸಿಬಿಗೆ ಹ್ಯಾಟ್ರಿಕ್‌ ಗೆಲುವಿನ ಸಂಭ್ರಮ

WPL 2026: ಆರ್ ಸಿಬಿ ಕೈ ಹಿಡಿದ ರಾಧಾ ಯಾದವ್, ರಿಚಾ ಘೋಷ್

RCB vs GT: ಟಾಸ್ ಸೋತ ಆರ್‌ಸಿಬಿ, ಮೊದಲು ಬ್ಯಾಟಿಂಗ್

ನಿವೃತ್ತಿ ಜೀವನವನ್ನು ಮುಂಬೈನಲ್ಲೇ ಕಳೆಯುತ್ತಾರಾ ಕಿಂಗ್ ಕೊಹ್ಲಿ, ಕುತೂಹಲ ಮೂಡಿಸಿದ ವಿರುಷ್ಕಾ ನಡೆ

WPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇಂದು ಕಠಿಣ ಎದುರಾಳಿ

ಮುಂದಿನ ಸುದ್ದಿ
Show comments