Select Your Language

Notifications

webdunia
webdunia
webdunia
webdunia

ಐಪಿಎಲ್ ಮ್ಯಾಚ್ ನೋಡಲು ಹೋಗಿ ಬೈಕ್ ಕಳೆದುಕೊಳ್ಳುತ್ತಿರುವ ಅಭಿಮಾನಿಗಳು!

ಐಪಿಎಲ್ ಮ್ಯಾಚ್ ನೋಡಲು ಹೋಗಿ ಬೈಕ್ ಕಳೆದುಕೊಳ್ಳುತ್ತಿರುವ ಅಭಿಮಾನಿಗಳು!
ಬೆಂಗಳೂರು , ಮಂಗಳವಾರ, 1 ಮೇ 2018 (09:12 IST)
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಇದೀಗ ಐಪಿಎಲ್ ಹವಾ. ತಮ್ಮ ನೆಚ್ಚಿನ ಸ್ಟಾರ್ ಆಟಗಾರರನ್ನು ನೋಡಲು ರಾತ್ರಿ ನಡೆಯುವ ಪಂದ್ಯಕ್ಕೆ ಮೈದಾನಕ್ಕೆ ಆಗಮಿಸುವ ಅಭಿಮಾನಿಗಳು ತಲೆ ಮೇಲೆ ಕೈ ಹೊತ್ತು ಮರಳುತ್ತಿದ್ದಾರೆ!

ಪಂದ್ಯ ನೋಡಲು ಬೈಕ್ ನಲ್ಲಿ ಆಗಮಿಸುವ ಕ್ರಿಕೆಟ್ ಪ್ರಿಯರು ಕಬ್ಬನ್ ಪಾರ್ಕ್ ಬಳಿ ಬೈಕ್ ಪಾರ್ಕ್ ಮಾಡಿದರೆ ಪಂದ್ಯ ನೋಡಿ ಮರಳುವಾಗ ಬೈಕ್ ಮಾಯವಾಗಿರುತ್ತದೆ.

ಬೈಕ್ ಕಳ್ಳರ ಕಾಟಕ್ಕೆ ಬೇಸತ್ತಿರುವ ಕ್ರಿಕೆಟ್ ಪ್ರಿಯರು ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಇದುವರೆಗೆ ಸುಮಾರು 15 ಬೈಕ್ ಕಾಣೆಯಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಮತ್ತೆ ಸಿಡಿದ ಧೋನಿ