Select Your Language

Notifications

webdunia
webdunia
webdunia
webdunia

ಐಪಿಎಲ್ ನೇರಪ್ರಸಾರ ವೀಕ್ಷಕರಿಗೆ ಗುಡ್ ನ್ಯೂಸ್

ಐಪಿಎಲ್ ನೇರಪ್ರಸಾರ ವೀಕ್ಷಕರಿಗೆ ಗುಡ್ ನ್ಯೂಸ್
ನವದೆಹಲಿ , ಶುಕ್ರವಾರ, 6 ಏಪ್ರಿಲ್ 2018 (09:47 IST)
ನವದೆಹಲಿ: ನಾಳೆಯಿಂದ 11 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಗೆ ಚಾಲನೆ ದೊರೆಯಲಿದ್ದು, ದೂರದರ್ಶನ ವಾಹಿನಿಯಲ್ಲೂ ನೇರ ಪ್ರಸಾರ ವೀಕ್ಷಿಸಬಹುದು.

ಭಾರತದಲ್ಲಿ ನಡೆಯುವ ಎಲ್ಲಾ ದ್ವಿಪಕ್ಷೀಯ ಸರಣಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ 6138 ಕೋಟಿ ರೂ.ಗೆ ಪಡೆದುಕೊಂಡಿದೆ. ಹಾಗಿದ್ದರೂ ಈ ಬಾರಿ ದೂರದರ್ಶನದಲ್ಲೂ  ಸ್ಪೋರ್ಟ್ಸ್ ಬ್ರಾಡ್ ಕಾಸ್ಟಿಂಗ್ ಸಿಗ್ನಲ್ ಆಕ್ಟ್ 2007 ಪ್ರಕಾರ ದೂರದರ್ಶನದಲ್ಲಿಯೂ ಪ್ರಸಾರ ಮಾಡಬೇಕಿದೆ.

ಆದರೆ ಸ್ಟಾರ್ ಚಾನೆಲ್ ನಲ್ಲಿ ಪ್ರಸಾರವಾಗುವ ಒಂದು ಗಂಟೆ ತಡವಾಗಿ ದೂರದರ್ಶನ ಚಾನೆಲ್ ನಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗಲಿದೆ. ಹಾಗಿದ್ದರೂ ಭಾರತದಲ್ಲಿ ನಡೆಯುವ ಪಂದ್ಯಗಳನ್ನು ಜನರ ಅನುಕೂಲಕ್ಕಾಗಿ ಪ್ರಸಾರ ಮಾಡಲು ಅವಕಾಶ ಮಾಡಿಕೊಡಬೇಕೆಂಬ ದೂರದರ್ಶನದ ಒತ್ತಾಯಕ್ಕೆ ತಾತ್ಕಾಲಿಕ ಒಪ್ಪಿಗೆ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಮನ್ ವೆಲ್ತ್ ಗೇಮ್ಸ್: ಚಿನ್ನ ಗೆದ್ದ ಚಾನು, ಬೆಳ್ಳಿ ಗೆದ್ದ ಕನ್ನಡಿಗ