ಧೋನಿಗೆ ಬಗ್ಗೆ ವಿಶೇಷ ವಿಡಿಯೋ: ನಿವೃತ್ತಿ ಸುಳಿವು ನೀಡಿದ ಸಿಎಸ್ ಕೆ?

Webdunia
ಬುಧವಾರ, 14 ಜೂನ್ 2023 (09:12 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಸದ್ಯದಲ್ಲೇ ಐಪಿಎಲ್ ಗೆ ನಿವೃತ್ತಿ ಹೇಳಲು ಸಿದ್ಧತೆ ನಡೆಸಿದ್ದಾರಾ? ಸಿಎಸ್ ಕೆಯ ಲೇಟೆಸ್ಟ್ ಪೋಸ್ಟ್ ಗಮನಿಸಿದರೆ ಇಂತಹದ್ದೊಂದು ಅನುಮಾನ ಬಂದಿದೆ.

ಸಿಎಸ್ ಕೆ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಮೈ ಕ್ಯಾಪ್ಟನ್ ಎಂಬ ಅಡಿಬರಹದೊಂದಿಗೆ ಧೋನಿಯ ಭಾವನಾತ್ಮಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.

ಇದನ್ನು ನೋಡಿದ ನೆಟ್ಟಿಗರು ಧೋನಿ ನಿವೃತ್ತಿಯಾಗುತ್ತಿರುವುದಕ್ಕೆ ಸಿಎಸ್ ಕೆ ಇಂತಹದ್ದೊಂದು ಪೋಸ್ಟ್ ಮಾಡಿದೆಯಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಧೋನಿ ಈ ಬಾರಿಯ ಐಪಿಎಲ್ ಗೆದ್ದ ಬಳಿಕ ದೇಹ ಸಹಕರಿಸಿದರೆ ಇನ್ನೊಂದು ಐಪಿಎಲ್ ಆಡುವುದಾಗಿ ಹೇಳಿದ್ದರು. ಐಪಿಎಲ್ ಮುಗಿದ ಬೆನ್ನಲ್ಲೇ ಅವರು ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ ಈಗ ಸಿಎಸ್ ಕೆ ಈ ರೀತಿಯ ಪೋಸ್ಟ್ ಮಾಡಿರುವುದರ ಹಿಂದಿನ ಉದ್ದೇಶ ಗೊತ್ತಾಗಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDW vs SLW: ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ದಾಖಲೆ ಮಾಡಿದ ದೀಪ್ತಿ ಶರ್ಮಾ: ಸರಣಿ ಕ್ಲೀನ್ ಸ್ವೀಪ್

ಮತ್ತೇ ಈ ವಿಚಾರವಾಗಿ ಸುದ್ದಿಗೆ ಕಾರಣವಾದ ಎಂಎಸ್ ಧೋನಿ ಪತ್ನಿ ಸಾಕ್ಷಿ

ವಿರಾಟ್ ಕೊಹ್ಲಿ ಆಡುವ ಮುಂದಿನ ವಿಜಯ್ ಹಜಾರೆ ಮ್ಯಾಚ್ ಯಾವುದು ಇಲ್ಲಿದೆ ವಿವರ

ವೈಯಕ್ತಿಕ ನೋವು ಏನೇ ಇರಲಿ ಸಿಂಹಿಣಿಯಂತೆ ಆಡಿದ ಸ್ಮೃತಿ ಮಂಧಾನ

ಐತಿಹಾಸಿಕ ಸಾಧನೆಯತ್ತ ಹರ್ಮನ್‌ಪ್ರೀತ್‌ ಪಡೆ: ಗೌರವ ಉಳಿಸಿಕೊಳ್ಳುವ ಛಲದಲ್ಲಿ ಲಂಕಾ ಬಳಗ

ಮುಂದಿನ ಸುದ್ದಿ
Show comments