Daily Horoscope
✕

ಒಂದೇ ಬಾಲ್ ಗೆ ಎರಡು ಬಾರಿ ಔಟಾದ ಬ್ಯಾಟ್ಸ್ ಮನ್

Webdunia
ಮಂಗಳವಾರ, 26 ಜನವರಿ 2021 (08:43 IST)
ಸಿಡ್ನಿ: ಒಂದೇ ಬಾಲ್ ನಲ್ಲಿ ಬ್ಯಾಟ್ಸ್ ಮನ್ ಎರಡು ಬಾರಿ ರನೌಟ್ ಆದ ಅಪರೂಪದ ವಿದ್ಯಮಾನ ಬಿಬಿಎಲ್ ಕ್ರಿಕೆಟ್ ನಲ್ಲಿ ನಡೆದಿದೆ.

 
ಅಡಿಲೇಡ್ ಸ್ಟ್ರೈಕರ್ಸ್ ನ ಜ್ಯಾಕ್ ವೆದರ್ಲಾಡ್ ಈ ರೀತಿ ಒಂದೇ ಬಾಲ್ ನಲ್ಲಿ ಎರಡು ಬಾರಿ ರನೌಟ್ ಆದವರು. ಬ್ಯಾಟಿಂಗ್ ಮಾಡುತ್ತಿದ್ದ ಕ್ರಿಸ್ ಗ್ರೀನ್  ಬಾಲ್ ಹೊಡೆದಾಗ ಅದು ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ವೆದರ್ಲಾಡ್ ಬ್ಯಾಟ್ ಸವರಿಕೊಂಡು ಸ್ಟಂಪ್ ಗೆ ತಗುಲಿತ್ತು. ಆದರೂ ಇದನ್ನು ಗಮನಿಸದೇ ಇಬ್ಬರೂ ಬ್ಯಾಟ್ಸ್ ಮನ್ ಗಳು ಮತ್ತೆ ಸಿಂಗಲ್ ರನ್ ಕದಿಯಲು ಓಡಿದರು. ಈ ವೇಳೆ ಮತ್ತೆ ಅವರು ವಿಕೆಟ್ ಕೀಪರ್ ಕೈಯಲ್ಲಿ ರನೌಟ್ ಆದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಪತ್ನಿ ಜೊತೆ ಭಜನೆಗೆ ಎಷ್ಟು ಶಿಸ್ತಾಗಿ ಕೂತಿದ್ರು ನೋಡಿ ವಿರಾಟ್ ಕೊಹ್ಲಿ: ಅಂದು ಹೀಗೆ ಹೇಳಿದ್ದು ಇವರೇನಾ ಎಂದ ನೆಟ್ಟಿಗರು Video

ಕನ್ನಡಿಗ ಕ್ರಿಕೆಟಿಗ ದೇವದತ್ತ ಪಡಿಕ್ಕಲ್ ಗೆ ಇದೆಂಥಾ ಅನ್ಯಾಯ.. 199 ರನ್ ಗಳಿಸಿದ್ದಾಗ ಹೀಗೆ ಮಾಡೋದಾ.. Video

ಗಾಯವಾಗಿರುವ ಇಶಾನ್ ಕಿಶನ್ ಗೆ ಸಂಜು ಸ್ಯಾಮ್ಸನ್ ಎತ್ತಲು ಸಾಧ್ಯವಾಗಿದ್ದು ಹೇಗೆ: ನೆಟ್ಟಿಗನ ಪ್ರಶ್ನೆ

ಮುಂದಿನ ಸುದ್ದಿ
Show comments