Webdunia - Bharat's app for daily news and videos

Install App

WPL 2024 ಹರಾಜು: ಮಹಿಳೆಯರ ಐಪಿಎಲ್ ಹರಾಜಿಗೆ ದಿನ ನಿಗದಿ

Webdunia
ಶನಿವಾರ, 25 ನವೆಂಬರ್ 2023 (17:49 IST)
ಮುಂಬೈ: ಪುರುಷರ ಐಪಿಎಲ್ ಜೊತೆಗೆ ಮಹಿಳೆಯರ ಐಪಿಎಲ್ ಕೂಟಕ್ಕೂ ಹರಾಜು ಪ್ರಕ್ರಿಯೆಗೆ ದಿನ ನಿಗದಿಯಾಗಿದೆ. ಈ ಬಾರಿ ಪ್ರತೀ ಫ್ರಾಂಚೈಸಿಯ ಮೊತ್ತ ಹೆಚ್ಚಾಗಿದೆ.

ಡಿಸೆಂಬರ್ 9 ರಂದು ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿಯೊಂದು ಫ್ರಾಂಚೈಸಿಯ ಹಣದ ಮೊತ್ತವನ್ನು 13.5 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದು ಎರಡನೇ ಆವೃತ್ತಿಯ ಮಹಿಳಾ ಐಪಿಎಲ್ ಆಗಿದ್ದು, ಫೆಬ್ರವರಿಯಲ್ಲಿ ಟೂರ್ನಮೆಂಟ್ ನಡೆಯಲಿದೆ.

ಒಟ್ಟು ಐದು ಫ್ರಾಂಚೈಸಿಗಳಿದ್ದು, ಈ ಬಾರಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಪಂದ್ಯ ನಡೆಯುವ ಸಾಧ‍್ಯತೆಯಿದೆ. ಗುಜರಾತ್, ಮುಂಬೈ, ಬೆಂಗಳೂರು, ಡೆಲ್ಲಿ, ಯುಪಿ ವಾರಿಯರ್ಸ್ ಎಂಬ ಐದು ಮಹಿಳಾ ಐಪಿಎಲ್ ಫ್ರಾಂಚೈಸಿಗಳಿವೆ. ಕಳೆದ ಬಾರಿ ಮುಂಬೈ ಚಾಂಪಿಯನ್ ಆಗಿತ್ತು.

ಗುಜರಾತ್ ಬಳಿ ಎಲ್ಲರಿಗಿಂತ ಹೆಚ್ಚು ಅಂದರೆ 5.95 ಕೋಟಿ ರೂ.ಗಳಿವೆ. ಯುಪಿ ವಾರಿಯರ್ಸ್ ಬಳಿ 4 ಕೋಟಿ ರೂ.ಗಳಿವೆ. ಆರ್ ಸಿಬಿ ಕಳೆದ ಬಾರಿ ಸ್ಮೃತಿ ಮಂಧನಾ ನಾಯಕತ್ವದಲ್ಲಿ ಕಣಕ್ಕಿಳಿದು ಸತತ ಸೋಲುಗಳಿಂದ ಕಂಗೆಟ್ಟಿತ್ತು. ಈ ಬಾರಿ ಹೊಸ ಆಟಗಾರರ ಖರೀದಿಗೆ ಆರ್ ಸಿಬಿ ಬಳಿ 3.35 ಕೋಟಿ ರೂ. ಹಣವಿದೆ. ಉಳಿದಂತೆ ಮುಂಬೈ ಬಳಿ 2.1 ಕೋಟಿ, ಡೆಲ್ಲಿ ಬಳಿ 2.25 ಕೋಟಿ ರೂ. ಹಣವಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಾಲು ಸಾಲು ದಾಖಲೆ ಬರೆದು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ ಹೇಳಿದ ದಿಗ್ಗಜ ಲಯೊನೆಲ್‌ ಮೆಸ್ಸಿ

ಕಾರಿನ ಬಳಿ ಬಂದು ಸಹಾಯ ಬೇಡಿದ ಗೋರಕ್ಷಕನಿಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮಾಡಿದ್ದೇನು Video

ಮೆಟ್ರೋ ರೈಲಿನಲ್ಲಿ ಸಾಮಾನ್ಯರಂತೆ ಮೂಲೆಯಲ್ಲಿ ನಿಂತಿದ್ದ ಜಾವಗಲ್ ಶ್ರೀನಾಥ್ ನೋಡಿ ಪಬ್ಲಿಕ್ ಶಾಕ್

ಭಾರತ ಟಿ20 ತಂಡದಿಂದ ಕೈಬಿಟ್ಟಿದ್ದು ಆಘಾತ ತಂದಿದೆ: ಕೊನೆಗೂ ಮೌನ ಮುರಿದ ಸೂರ್ಯಕುಮಾರ್‌ ಯಾದವ್‌

ಟೀಂ ಇಂಡಿಯಾ ಪುರುಷ ಮತ್ತು ಮಹಿಳಾ ತಂಡಗಳ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರ

ಮುಂದಿನ ಸುದ್ದಿ
Show comments