Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ-ಅನುಷ್ಕಾ ನಡುವೆ ಮೂರನೆಯವರು ಬಂದಾಯ್ತು!

webdunia
ಸೋಮವಾರ, 11 ಜೂನ್ 2018 (09:59 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾಗಿ ಆಗಲೇ ಅರ್ಧ ವರ್ಷವಾಯ್ತು. ಇದೀಗ ಅನುಷ್ಕಾ ತಮ್ಮಿಬ್ಬರ ನಡುವೆ ಮೂರನೇ ಜೀವವೊಂದನ್ನು ಎತ್ತಿಕೊಂಡ ಫೋಟೋ ಪ್ರಕಟಿಸಿದ್ದು, ವೈರಲ್ ಆಗಿದೆ.

ಅಷ್ಟಕ್ಕೂ ಆ ಮೂರನೇ ಜೀವ ಯಾವುದು ಗೊತ್ತಾ? ಇಬ್ಬರ ಮುದ್ದಿನ ನಾಯಿ ಮರಿ! ಇಬ್ಬರಿಗೂ ನಾಯಿಯೆಂದರೆ ಪಂಚಪ್ರಾಣ. ತಮ್ಮ ಮೆಚ್ಚಿನ ಮನೆಯಲ್ಲಿ ತಮ್ಮಿಬ್ಬರ ಮುದ್ದಿನ ನಾಯಿಗೂ ಜಾಗ ಕಲ್ಪಿಸಿದ್ದಾರೆ ಈ ಹಾಟ್ ಜೋಡಿ.

webdunia
ಇದೀಗ ಅನುಷ್ಕಾ ನಾಯಿ ಮರಿಯೊಂದನ್ನು ಎತ್ತಿಕೊಂಡು ವಿರಾಟ್ ಜತೆ ಸಂತಸದ ಕ್ಷಣಗಳನ್ನು ಕಳೆಯುತ್ತಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, ಫೋಟೋ ವೈರಲ್ ಆಗಿದೆ.






ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ದಾಡಿಯ ಹಿಂದಿನ ರಹಸ್ಯ ಕೊನೆಗೂ ಬಯಲು