Webdunia - Bharat's app for daily news and videos

Install App

ಕಿಂಗ್ಸ್ ಪಂಜಾಬ್ ಆಟಗಾರರ ಮುಂದೆ ಕನ್ನಡ ಹಾಡು ಹಾಡಿದ ಅನಿಲ್ ಕುಂಬ್ಳೆ

Webdunia
ಗುರುವಾರ, 16 ಸೆಪ್ಟಂಬರ್ 2021 (10:15 IST)
ದುಬೈ: ಐಪಿಎಲ್ 14 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿರುವ ಕಿಂಗ್ಸ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಕನ್ನಡ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.


ಎಸ್ ಪಿ ಬಾಲಸುಬ್ರಮಣ್ಯಂ ಅಂದರೆ ಅನಿಲ್ ಕುಂಬ್ಳೆಯ ಅಚ್ಚುಮೆಚ್ಚಿನ ಹಾಡುಗಾರ. ದುಬೈನಲ್ಲಿ ಆಟಗಾರರನ್ನು ರಂಜಿಸಲು ಕುಂಬ್ಳೆ ಎಸ್ ಪಿಬಿ ಹಾಡಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ‘ಮಾಮರವೆಲ್ಲೋ ಕೋಗಿಲೆಯೆಲ್ಲೋ’ ಎಂಬ ಹಾಡನ್ನು ಹಾಡಿ ರಂಜಿಸಿದ್ದಾರೆ.

ಅಪ್ಪಟ ಕನ್ನಡಿಗರಾಗಿರುವ ಅನಿಲ್ ಕುಂಬ್ಳೆ ಪಂಜಾಬ್ ತಂಡದ ಆಟಗಾರರ ಮುಂದೆ ಕನ್ನಡ ಹಾಡು ಸುಶ್ರಾವ್ಯವಾಗಿ ಹಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ನಿರ್ಣಾಯಕ ಪಂದ್ಯಕ್ಕೂ ಮುನ್ನ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ: ಹೊಸ ದಾಖಲೆ ಬರೆದ ಬೆಂಗಳೂರು ತಂಡ

RCB vs LSG match: ಲಕ್ನೋ ವಿರುದ್ಧ ಇಂದು ಆರ್ ಸಿಬಿ ಸೋಲುವಂತೆಯೇ ಇಲ್ಲ

RCB vs LSG match: ತಾಕತ್ತಿದ್ದರೆ ದಿಗ್ವೇಶ್ ರಾಠಿ ಕೊಹ್ಲಿ ವಿಕೆಟ್ ತೆಗೆದು ಹೀಗೆ ಸಂಭ್ರಮಿಸಲಿ ನೋಡೋಣ

ಐಪಿಎಲ್‌ ಒತ್ತಡದ ಮಧ್ಯೆ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ

ಆ ಒಂದು ಕರೆಗಾಗಿ ಎಂಟು ವರ್ಷ ಕಾದೆ: ವನವಾಸ ಮುಗಿಸಿ ಟೆಸ್‌ ತಂಡಕ್ಕೆ ಮರಳಿದ ತ್ರಿಶತಕದ ಸರದಾರ ಕರುಣ್‌ ನಾಯರ್

ಮುಂದಿನ ಸುದ್ದಿ
Show comments