Webdunia - Bharat's app for daily news and videos

Install App

ನ್ಯೂಜಿಲೆಂಡ್ ಟೆಸ್ಟ್ ಗೆ ರೋಹಿತ್ ಗೆ ರೆಸ್ಟ್: ರೆಹಾನೆ ಕ್ಯಾಪ್ಟನ್

Webdunia
ಶುಕ್ರವಾರ, 12 ನವೆಂಬರ್ 2021 (12:38 IST)
ಮುಂಬೈ: ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ಟಿ20 ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ರೆಹಾನೆ ಮುನ್ನಡೆಸಲಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಆಡುತ್ತಿಲ್ಲ. ಹೀಗಾಗಿ ರೆಹಾನೆಗೆ ತಂಡದ ನಾಯಕತ್ವ ನೀಡಲಾಗಿದೆ.

ಎರಡನೇ ಟೆಸ್ಟ್ ವೇಳೆಗೆ ಕೊಹ್ಲಿ ವಾಪಸಾಗುವ ನಿರೀಕ್ಷೆಯಿದ್ದು, ಅವರೇ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್‍-ಗಿಲ್ ಆರಂಭಿಕರಾಗುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Digvesh Rathi: ಕೊಹ್ಲಿ ಮುಂದೆ ನೋಟ್ ಬುಕ್ ಸ್ಟೈಲ್ ಸೆಲೆಬ್ರೇಷನ್ ಇರುತ್ತಾ ಎಂದಿದ್ದಕ್ಕೆ ದಿಗ್ವೇಶ್ ರಾಠಿ ಹೇಳಿದ್ದೇನು video

IPL 2025: ನಿರ್ಣಾಯಕ ಪಂದ್ಯಕ್ಕೂ ಮುನ್ನ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ: ಹೊಸ ದಾಖಲೆ ಬರೆದ ಬೆಂಗಳೂರು ತಂಡ

RCB vs LSG match: ಲಕ್ನೋ ವಿರುದ್ಧ ಇಂದು ಆರ್ ಸಿಬಿ ಸೋಲುವಂತೆಯೇ ಇಲ್ಲ

RCB vs LSG match: ತಾಕತ್ತಿದ್ದರೆ ದಿಗ್ವೇಶ್ ರಾಠಿ ಕೊಹ್ಲಿ ವಿಕೆಟ್ ತೆಗೆದು ಹೀಗೆ ಸಂಭ್ರಮಿಸಲಿ ನೋಡೋಣ

ಐಪಿಎಲ್‌ ಒತ್ತಡದ ಮಧ್ಯೆ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ

ಮುಂದಿನ ಸುದ್ದಿ
Show comments